ಈ ಪರಿಯ ಸೊಬಗು....!!

ಈ ಪರಿಯ ಸೊಬಗು....!!

ಕವನ

Image preview


ಹೂವು ಗಿಡದಲ್ಲಿರೆ ಚಂದ


ನಾರಿಯ ಜಡೆಯಲ್ಲಿರೆ ಆನಂದ


ದೇವರ ಮುಡಿಯಲ್ಲಿರೇ ಪರಮಾನಂದ...

Comments