someಸಾರ

someಸಾರ

some ಸಾರವಿಲ್ಲದಿರೆ ಸೊಗವಿಲ್ಲ ಸಂಸಾರದಲಿ

some ಸಾರವಿದೆ ಅರಿತು ನಡೆದೊಡೆ ಸಂಸಾರದಲಿ

some ಸಾರವಿರೆ some ತಾಪಕೆಡೆಯೆಲ್ಲಿ ಸಂಸಾರದಲಿ

Someಸ್ಕಾರ ಬೇಕು someಸಾರದಲಿ- ನನ ಕಂದ ||

Rating
No votes yet

Comments