ಗುಣಗ್ರಾಹಿಯಾಗು

ಗುಣಗ್ರಾಹಿಯಾಗು

                 ಗುಣವಂತ ಗ್ರಹಿಸಾನು ಸಕಲ ಗುಣಗಳ

ಗುಣಹೀನನದು ಬರಿಯ ಕುರುಡು ನೋಟ

ಗುಣ ಗ್ರಹಿಕೆಯಿಂದ ಗುಣ ವರ್ಧಿಸುವುದು

ಗುಣಗ್ರಾಹಿಯಾಗು ನೀ - ನನಕಂದ ||