ಮದುವೆಯ ಬಗ್ಗೆ ಕೆಲವು ಸಾಲು ತಿಳಿಸಿ
ಬರಹ
ನನ್ನ ಮದುವೆ ಎಪ್ರಿಲ್ ೨೬ರ೦ದು ನಿಶ್ಚಯಿಸಲಾಗಿದೆ.ಅದಕ್ಕೆ೦ದು ಆಮ೦ತ್ರಣ ಪತ್ರಿಕೆ ಶುದ್ಧ ಕನ್ನಡದಲ್ಲೇ ಮಾಡಿಸಬೇಕೆ೦ಬುದು ನನ್ನ ಆಶಯ.ಮದುವೆಯ ಬಗೆಗಿನ ಒಳ್ಳೆಯ ಚುಟುಕುಗಳು ,ಅಥವಾ ಕನ್ನಡದ ಶ್ರೇಷ್ಟ ಕವಿಗಳ ಕವನಗಳ ಯಾವುದೋ ಸಾಲು ಗೊತ್ತಿದ್ದರೇ ದಯವಿಟ್ಟು ತಿಳಿಸಿ.ಕವನ ಬರೆದ ಕವಿಗಳ ಹೆಸರೂ ಇದ್ದರೇ ಚೆನ್ನ.ಆಮ೦ತ್ರಣ ಪತ್ರಿಕೆಗೊ೦ದು ನೀಲ ನಕ್ಷೆ ಕೊಟ್ಟರೂ ಆದೀತು
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮದುವೆಯ ಬಗ್ಗೆ ಕೆಲವು ಸಾಲು ತಿಳಿಸಿ
ಉ: ಮದುವೆಯ ಬಗ್ಗೆ ಕೆಲವು ಸಾಲು ತಿಳಿಸಿ
In reply to ಉ: ಮದುವೆಯ ಬಗ್ಗೆ ಕೆಲವು ಸಾಲು ತಿಳಿಸಿ by ಗಣೇಶ
ಉ: ಮದುವೆಯ ಬಗ್ಗೆ ಕೆಲವು ಸಾಲು ತಿಳಿಸಿ
ಉ: ಮದುವೆಯ ಬಗ್ಗೆ ಕೆಲವು ಸಾಲು ತಿಳಿಸಿ