ಸಾವಿನ ..ಸಾವಿನಾಟ....!
ಸಾವಿನ ದವಡೆಯಲಿ
ಎಲ್ಲರೂ ಎಲೆ ಅಡಿಕೆ
ಬೇಕಾದಲ್ಲಿ ಬೇಕಾದಂತೆ
ಉಗುಳಲ್ಪಡುವ ರುಧಿರ !
ಬದುಕಿಗೆ ಎಲೆಯಡಿಕೆಯಷ್ಟೂ
ಬೆಲೆಯಿಲ್ಲವೆಂದೆಣಿಸುವ ಸಾವು
ಶುದ್ಧ ಸಮಾಜವಾದಿ....!
ಬದುಕ ಪ್ರೀತಿಸದ ಜೀವದ ಮನೆಗೆ
ಸಾವು ಅತಿಥಿ............
ಕನಸುಗಳ ಮೂಟೆ ಹೊತ್ತು
ಬದುಕಿನ ದಾರಿ ಹುಡುಕುತ್ತಿರುವಾಗಲೇ
ಸಾವು ಪ್ರತ್ಯಕ್ಷ...!
ಸಾವಿನಾಟದಲಿ ನಾವು ಚಿಣಿಕೋಲು
ಅದು ದಾಂಡು ..!
ಹೇ ....ಸಾವೇ ನೀನೇಕೆ ಸಾಯಲಾರೆ ?
- ಭಾಗ್ವತ್
Rating
Comments
ಉ: ಸಾವಿನಾಟ....!
In reply to ಉ: ಸಾವಿನಾಟ....! by gopinatha
ಉ: ಸಾವಿನಾಟ....!
ಉ: ಸಾವಿನ ..ಸಾವಿನಾಟ....!
In reply to ಉ: ಸಾವಿನ ..ಸಾವಿನಾಟ....! by ksraghavendranavada
ಉ: ಸಾವಿನ ..ಸಾವಿನಾಟ....!
ಉ: ಸಾವಿನ ..ಸಾವಿನಾಟ....!
In reply to ಉ: ಸಾವಿನ ..ಸಾವಿನಾಟ....! by vasanth
ಉ: ಸಾವಿನ ..ಸಾವಿನಾಟ....!
ಉ: ಸಾವಿನ ..ಸಾವಿನಾಟ....!
In reply to ಉ: ಸಾವಿನ ..ಸಾವಿನಾಟ....! by asuhegde
ಉ: ಸಾವಿನ ..ಸಾವಿನಾಟ....!
ಉ: ಸಾವಿನ ..ಸಾವಿನಾಟ....!
In reply to ಉ: ಸಾವಿನ ..ಸಾವಿನಾಟ....! by deepakdsilva
ಉ: ಸಾವಿನ ..ಸಾವಿನಾಟ....!
ಉ: ಸಾವಿನ ..ಸಾವಿನಾಟ....!