ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?

ಪ್ರಿಯ ಸಂಪದ ಬಂಧುಗಳೇ ನಿಮಗೆ ನಮಸ್ಕಾರ .
ದಯಮಾಡಿ ನನಗೆ ಪರಿಹಾರ ಮಾರ್ಗ ಹೇಳುವಿರಾ ?
ಸಂಪದ ನಮ್ಮೆಲ್ಲರ ಅಚ್ಚು ಮೆಚ್ಚಿನ ಸಾಹಿತ್ಯ ತಾಣ. ನಾನೊಬ್ಬ ಸಾಮಾನ್ಯ ಸದಸ್ಯನಾಗಿ, ನನ್ನ ಕವನಗಳನ್ನು , ಆಗಾಗ ಒಂದೆರಡು ಲೇಖನಗಳನ್ನು ಬರೆದಾಗ ಹಾಕಿದ್ದು, ಮತ್ತು ಪ್ರಸ್ತುತ ವಿಷಯಗಳಲ್ಲಿ ನನ್ನ ಬರೆಹಗಳನ್ನು ಬ್ಲಾಗ್ ಪುಟದಲ್ಲಿ ಹಾಕುವುದನ್ನು ಹವ್ಯಾಸವಾಗಿಟ್ಟುಕೊಂಡವ. ಅದನ್ನು ಕೆಲವಾರು ಸಂಪದಿಗರು ಓದಿ ಪ್ರತಿಕ್ರಿಯಿಸುವುದು , ನಾನದಕ್ಕೆ ಸಂಭ್ರಮ ಪಡುವುದು , ಇಷ್ಟು ಬಿಟ್ಟರೆ ನಾನು ಇತರೆ ಯಾವ ಮಟ್ಟದ ಪತ್ರಿಕೆಗಳಿಗೂ ನನ್ನ ಬರೆಹಗಳನ್ನಾಗಲಿ , ಕವನಗಳನ್ನಾಗಲಿ ಕಳಿಸುತ್ತಿಲ್ಲ . ಆದ್ದರಿಂದ ಯಾವ ಪತ್ರಿಕೆಯಲ್ಲೂ ನನ್ನ ಯಾವ ರಚನೆಯೂ ಪ್ರಕಟವಾಗಲು ಸಾಧ್ಯವಿಲ್ಲವೆಂಬುದು ನನ್ನ ಅಭಿಪ್ರಾಯವಾಗಿತ್ತು. ( ಸಂಪಾದಕರು ತಿರುಚುವ ಅಪಾಯಕ್ಕೆ ಹೆದರಿ ನಾನು ಯಾವ ಪತ್ರಿಕೆಗಳಿಗೂ ಕಳಿಸುತ್ತಿಲ್ಲ.) ಆದರೆ ಇತ್ತೀಚೆಗೆ ಕನ್ನಡದ ಮಾಸ ಪತ್ರಿಕೆಯೊಂದು ತನ್ನ ಮಾರ್ಚ್ ತಿಂಗಳ ಸಂಚಿಕೆಯಲ್ಲಿ ನಾನು ಸಂಪದ.ನೆಟ್ ನಲ್ಲಿ ಹಾಕಿದ್ದ ಲೇಖನವೊಂದನ್ನು ಕದ್ದು ಪ್ರಕಟಿಸಿದೆ. ಇಡೀ ಲೇಖನದಲ್ಲಿನ ಕೆಲವು ಪ್ಯಾರಾಗಳನ್ನು ತೆಗೆಯಲಾಗಿದೆ. ಮತ್ತು ಮೂರ್ನಾಲ್ಕು ವಾಕ್ಯಗಳನ್ನು ಹೊಸದಾಗಿ ಸೇರಿಸಲಾಗಿದೆ. ಹಾಕಿದ್ದ ಫೋಟೋವನ್ನೂ ಕೂಡಾ ಬಳಸಿಕೊಳ್ಳಲಾಗಿದೆ. ಲೇಖನದ ಶೀರ್ಷಿಕೆಯನ್ನು ಬದಲಾಯಿಸಲಾಗಿದ್ದು, ಉಳಿದಂತೆ ಇಡೀ ಲೇಖನವನ್ನು ಹಾಗೆಯೇ ಬಳಸಿಕೊಳ್ಳಲಾಗಿದೆ. ಲೇಖನದ ಕೊನೆಯಲ್ಲಿ ( ಸೌಜನ್ಯ : sampada .net ) ಎಂದು ಹಾಕಿದೆ. ಇದರರ್ಥ, ಸಂಪದ ನೆಟ್ ಅನುಮತಿ ಪಡೆದುಕೊಂಡಿದ್ದಾರೋ, ಅಥವಾ ಇವರೇ ಸೌಜನ್ಯದಿಂದ ಕೊಟ್ಟಿದ್ದಾರಂತಲೋ ತಿಳಿಯುತ್ತಿಲ್ಲ. ಸೌಜನ್ಯ ಎಂಬವರು ಇದನ್ನು ಬರೆದಿದ್ದಾರೆಂಬರ್ಥವೂ ಬರಬಹುದು. ತುಸು ದೀರ್ಘವಾದ ಲೇಖನವನ್ನು ಪ್ರಕಟಿಸುವಾಗ ಲೇಖಕನ ಹೆಸರನ್ನು ಹಾಕದಿದ್ದುದು , ಅನುಮತಿಯನ್ನು ಪಡೆಯದಿದ್ದುದು ನನಗೆ ನೋವುಂಟು ಮಾಡಿದೆ. ಸಾಕಷ್ಟು ಚಿಂತನೆ, ಪರಿಶ್ರಮ ಅಧ್ಯಯನಗಳಿಂದ ಸಿದ್ಧಗೊಳಿಸಿದ ಬರೆಹವು ಬಹುಸುಲಭವಾಗಿ ಅನ್ಯರ ಪಾಲಾಗುತ್ತದಲ್ಲ. ಇಂತಹ ಸಂದರ್ಭದಲ್ಲಿ ನಾವೇನು ಮಾಡಬಹುದು ? ಎಂಬುದರಲ್ಲಿ ನನ್ನಲ್ಲಿ ಸ್ಪಷ್ಟ ಉತ್ತರವಿಲ್ಲ. ದಯಮಾಡಿ ಈ ಕುರಿತು ಚಿಂತಕರು, ಅನುಭವಿಗಳು, ತಜ್ಞರು ಆದ ಸಂಪದದ ಸಹೃದಯಿಗಳು ಸೂಕ್ತ ಸಲಹೆ ನೀಡಬೇಕೆಂದು ಈ ಮೂಲಕ ಕೋರುತ್ತಿದ್ದೇನೆ.
ಸಂಪದದಲ್ಲಿ ನಾವು ಪ್ರಕಟಿಸಿದ ಬರೆಹವನ್ನು ಅನ್ಯರು ತಮ್ಮ ಉದ್ದೇಶಗಳಿಗೆ ಪ್ರಕಟಿಸಲು ಬಳಸಿಕೊಳ್ಳ ಬಹುದೇ ?
ಒಂದುವೇಳೆ ಬಳಸಬೇಕಿದ್ದರೆ ಯಾರ ಅನುಮತಿ ಯನ್ನು ಪಡೆಯಬೇಕು. ?
ನಾವು ಪ್ರಕಟಿಸಿದ ಲೇಖನವನ್ನು ಅನ್ಯರು ಬಳಸಿದರೆ ಕಾನೂನು ರೀತ್ಯಾ ನಾವೇನು ಮಾಡಬಹುದು ?
ಇತ್ಯಾದಿ ಸಂದೇಹಗಳಲ್ಲಿ ಪರಿಹಾರ ಕೋರುವ ಇತಿನಿಮ್ಮವ - ಸದಾನಂದ

ಸಂಪದ ನಿರ್ವಹಣೆ ತಂಡದ ಪರವಾಗಿ ಒಂದು ಟಿಪ್ಪಣಿಃ
ನೀವು ಗಮನಿಸಿದ್ದರೆ ಸಂಪದದ ಪ್ರತಿ ಪುಟದ ಅಡಿಯಲ್ಲಿ: "Copyrights rest with respective authors" ಎಂದು ಬರೆದಿದೆ.
ಇದರರ್ಥ, ಲೇಖನದ ಎಲ್ಲಾ ಹಕ್ಕು ಲೇಖಕರದ್ದೇ ಆಗಿರುತ್ತದೆ. ಯಾವುದೇ ಪತ್ರಿಕೆಯಾಗಲೀ ನಿಮ್ಮ ಲೇಖನವನ್ನು ಬಳಸಿಕೊಳ್ಳಲು ಅನುಮತಿ ಕೋರಿ ಸಂಪದಕ್ಕೆ ಪತ್ರ ಬರೆದಿಲ್ಲ. ಹಾಗೆ ಪತ್ರ ಬರೆದರೂ ಸಂಪದ ತಂಡ "ನೇರ ಲೇಖಕರನ್ನು ಸಂಪರ್ಕಿಸಿ" ಎಂದು ತಿಳಿಸಿ ಉತ್ತರ ಬರೆಯುವ ಪರಿಪಾಠವಿದೆ.
ಇನ್ನು ಪತ್ರಿಕೆಯವರು ನಿಮ್ಮ ಲೇಖನ ಪ್ರಕಟಿಸುವಾಗ "ಸೌಜನ್ಯ : sampada.net" ಎಂದು ಹಾಕಿರುವುದು ತಪ್ಪು. ಅವರು ಲೇಖಕರಾದ ನಿಮಗೆ ಪೂರ್ಣ credits ಕೋಡಬೇಕಾಗಿತ್ತು. ಸಂಪದದಲ್ಲಿ ಬರೆದ ಲೇಖನಗಳು ಯಾರದ್ದು ಎಂಬುದು ಸುಲಭವಾಗಿ ನೇರ ಕಾಣಸಿಗುವಂತಿದೆ. ಹೀಗಿದ್ದೂ ಅವರು ನಿಮ್ಮ ಲೇಖನಕ್ಕೆ ಸೂಕ್ತ ಕ್ರೆಡಿಟ್ಸ್ ಕೊಡದಿರುವುದು ತಪ್ಪಾಗುತ್ತದೆ. ಕಾನೂನು ರೀತಿಯಲ್ಲಿ ನೀವು ಪತ್ರಿಕೆಯವರಿಗೆ ಒಂದು notice ಕಳುಹಿಸಬಹುದು.
- ಸುಮಾ ನಾಡಿಗ್
Rating
Comments
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by asuhegde

In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by hvravikiran
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by kavinagaraj

In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by ಸುಮ ನಾಡಿಗ್
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by sada samartha

In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by ಗಣೇಶ

In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by hpn
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by sada samartha
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by venkatb83
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by venkatb83
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by ಗಣೇಶ
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by anand33
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by kavinagaraj
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by anand33
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by asuhegde
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by asuhegde
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ?
In reply to ಉ: ಸಂಪದ ಬಂಧುಗಳೇ ದಯಮಾಡಿ ಪರಿಹಾರ ಮಾರ್ಗ ಹೇಳುವಿರಾ ? by Jayanth Ramachar