ಅರ್ಥ ತಿಳಿಸಿ ಸುಂದರ ಹೆಸರನ್ನು ಸೂಚಿಸಿ

ಅರ್ಥ ತಿಳಿಸಿ ಸುಂದರ ಹೆಸರನ್ನು ಸೂಚಿಸಿ

ರಿಶಿತ್ ಪದದ ಅರ್ಥ ಗೊತ್ತಿದ್ದರೆ ತಿಳಿಸಿ. ನನ್ನ ಗೆಳತಿಯ ಮೊಮ್ಮಗನಿಗೆ `ರಿ` ರಿಂದ ಆರಂಭವಾಗುವ ಒಳ್ಳೆ ಅರ್ಥವಿರುವ ಹೆಸರು ಬೇಕು. ಇದೇ ತಿಂಗಳು 8 ಅಥವಾ 9ನೇ ತಾರೀಕು ನಾಮಕರಣ

Rating
No votes yet

Comments