ಹೆಣ್ಣಿನ ತ್ಯಾಗ
ಕವನ
ಹೆಣ್ಣಿನ ತ್ಯಾಗ
ಸುಂದರ ಸುಕುಮಾರ
ನನ ಬಾಳ ಬಂಗಾರ
ನನ್ನವನ ಜೀವನಕ
ನಾನ ಸಿಂಗಾರ
ನಮ್ಮಿಬ್ಬರ ಜ್ಯೋಡಿ
ಕಣ್ತುಂಬ ನೋಡಿ
ಹರಿಸಿರಿ ನೀವೆಲ್ಲ
ಮನತುಂಬಿ ಹಾಡಿ
ತವರೀನ ಋಣ ತೀರಿ
ಗಂಡನ ಮನೆ ಸೇರಿ
ಹಿಡದೇನ ಸ್ವಂತದ
ಸಂಸಾರದ ದಾರಿ
ಅತ್ತೆ ಮಾವಗೆ ಮುದ್ದಿನ ಸೊಸೆಯಾಗಬೇಕು
ಪತಿರಾಯಗೆ ಪ್ರೀತಿಯ ಸತಿಯಾಗಬೇಕು
ಕೊಟ್ಟ ಮನೆಗೆ ಮುತ್ತೀನ ಚೆಂಡಾಗಬೇಕು
ಇಷ್ಟೆಲ್ಲಾ ತ್ಯಾಗ ಹೆಣ್ಣಾದ ಮ್ಯಾಗ
ಕಟ್ಟಿಟ್ಟ ಬುತ್ತೆವ್ವಾ ಈ ಸಂಸಾರದಾಗ
ನಿಮ್ಮ ಸುಮಂಗಲಾ ಪ್ರಕಾಶ್
Comments
ಉ: ಹೆಣ್ಣಿನ ತ್ಯಾಗ
In reply to ಉ: ಹೆಣ್ಣಿನ ತ್ಯಾಗ by santhosh_87
ಉ: ಹೆಣ್ಣಿನ ತ್ಯಾಗ
ಉ: ಹೆಣ್ಣಿನ ತ್ಯಾಗ
In reply to ಉ: ಹೆಣ್ಣಿನ ತ್ಯಾಗ by swara kamath
ಉ: ಹೆಣ್ಣಿನ ತ್ಯಾಗ
ಉ: ಹೆಣ್ಣಿನ ತ್ಯಾಗ
In reply to ಉ: ಹೆಣ್ಣಿನ ತ್ಯಾಗ by roopasagar
ಉ: ಹೆಣ್ಣಿನ ತ್ಯಾಗ
ಉ: ಹೆಣ್ಣಿನ ತ್ಯಾಗ
In reply to ಉ: ಹೆಣ್ಣಿನ ತ್ಯಾಗ by Jayanth Ramachar
ಉ: ಹೆಣ್ಣಿನ ತ್ಯಾಗ
In reply to ಉ: ಹೆಣ್ಣಿನ ತ್ಯಾಗ by Premashri
ಉ: ಹೆಣ್ಣಿನ ತ್ಯಾಗ
In reply to ಉ: ಹೆಣ್ಣಿನ ತ್ಯಾಗ by Jayanth Ramachar
ಉ: ಹೆಣ್ಣಿನ ತ್ಯಾಗ
In reply to ಉ: ಹೆಣ್ಣಿನ ತ್ಯಾಗ by Jayanth Ramachar
ಉ: ಹೆಣ್ಣಿನ ತ್ಯಾಗ