ಬಗವಂತನೆಡೆಗೆ ಪಾಪದ‌ ಮುಡಿ

ಬಗವಂತನೆಡೆಗೆ ಪಾಪದ‌ ಮುಡಿ

ಕವನ

 ಹೋರಟಿರುವರು  ಬಗವಂತನೆಡೆಗೆ

ಮಾಡಿದ ಪಾಪಗಳ ಮುಡಿದು ಅವರವರ ಮುಡಿಗೆ

 

ತೊಳೆಯಲಾಗದ ಪಾಪದ ಮುಡಿ

ಬಗವಂತನ ಪಾದದ ಅಡಿ

ಇದಾವ ಮೌಡ್ಯತೆ

ಇದಾವ ದ್ಯವತ್ವ

ಇದಾರ ಬೋದನೆ

ಬಲ್ಲವನೆ ಬಲ್ಲ ಬೆಲ್ಲದ ರುಚಿಯ,

 

ಏಲ್ಲೊ ಇರುವ ಬ್ರಹ್ಮನೇಕೆ

ನನಗೆ ಇಲ್ಲೆ ಇರುವ ತಾಯಿ ಸಾಕೆ

 

ಅಯ್ಯೊ ಮಾನವ ಮರೆತಿರುವೆ 

ನವಮಾಸದ ಮೌನ ಜೋಗುಳ ಅವಳ ಗರ್ಬದಲ್ಲಿ

ಇನ್ನೆಕೆ ನಡೆಯುವೆ ಗರ್ಬಗುಡಿಗೆ

ಬಗವಂತನೆಡೆಗೆ

ಮಾಡಿದ ಪಾಪಗಳ 

ಮುಡಿದು ನಿನ್ನ ಮುಡಿಗೆ

 

 

 

 

 

 

 

 

 

 

Comments