ಕಳೆದು.......ಕೊಂಡಿದ್ದು..!
ಕವನ
ಅವನು......
ಸತ್ಯ, ಪ್ರಾಮಾಣಿಕತೆ.ನಂಬಿಕೆಗಳ
ಬಗ್ಗೆ...ಬಹಳಷ್ಟು ಮಾತನಾಡಿದ...!
ನಾನು
...ಸುಮ್ಮನೆ ಕೇಳಿದೆ
ತಿಂಗಳ......ಹಿಂದೆ ಪಡೆದು
ಆತ ಇದುವರೆಗೂ......
ಹಿಂದುರಿಗಿಸದ ಹಣದ
ಬಗ್ಗೆ.....ನೆನಪಿಸಿದೆ
ಅವನ ಜಾಗ ಖಾಲಿಯಾಗಿತ್ತು..!
ನಾನು....ಕೊನೆಯಲ್ಲಿ
"ಗೆಳೆಯ ಹಾಗೂ ಹಣ"
ಎರಡನ್ನೂ......ಕಳೆದು
ನೋವು ಪಡೆದು.........ಕೊಂಡೆ...!
Comments
ಉ: ಕಳೆದು.......ಕೊಂಡಿದ್ದು..!
In reply to ಉ: ಕಳೆದು.......ಕೊಂಡಿದ್ದು..! by ಮಧು ಅಪ್ಪೆಕೆರೆ
ಉ: ಕಳೆದು.......ಕೊಂಡಿದ್ದು..!
ಉ: ಕಳೆದು.......ಕೊಂಡಿದ್ದು..!
In reply to ಉ: ಕಳೆದು.......ಕೊಂಡಿದ್ದು..! by ಗಣೇಶ
ಉ: ಕಳೆದು.......ಕೊಂಡಿದ್ದು..!
In reply to ಉ: ಕಳೆದು.......ಕೊಂಡಿದ್ದು..! by RAMAMOHANA
ಉ: ಕಳೆದು.......ಕೊಂಡಿದ್ದು..!
In reply to ಉ: ಕಳೆದು.......ಕೊಂಡಿದ್ದು..! by ಗಣೇಶ
ಉ: ಕಳೆದು.......ಕೊಂಡಿದ್ದು..!
ಉ: ಕಳೆದು.......ಕೊಂಡಿದ್ದು..!
In reply to ಉ: ಕಳೆದು.......ಕೊಂಡಿದ್ದು..! by venkatb83
ಉ: ಕಳೆದು.......ಕೊಂಡಿದ್ದು..!
In reply to ಉ: ಕಳೆದು.......ಕೊಂಡಿದ್ದು..! by ಭಾಗ್ವತ
ತು0ಬ ಚೆನ್ನಾಗಿದೆ.
ತು0ಬ ಚೆನ್ನಾಗಿದೆ.