ವಿನಾಷಕ್ಕೋಂದೇನಿಮಿಶ! ಇದಾರಎಚ್ಚರಿಕೆ?
ಕವನ
ಮತ್ತೆ ಮತ್ತೆ ಎಚ್ಚರಿಸಿತು ಕಂಪಿಸುತ್ತಾ
ಬೂಮಿಯ ಚಿತ್ತ, ನಮ್ಮನಡುಗಿಸುತ್ತಾ ಇಲ್ಲಿರುವಸೊತ್ತ ,
ಉಳೀಸಿಕೊ ಪರಿಸರದ ಸ್ವತ್ತ ನೀ ನಿನ್ನ ಸುತ್ತಾ,
ಹೊರಟಿರುವೇಕೆ ಚಂದ್ರನತ್ತ ಇಲ್ಲದನರಸುತ್ತಾ,
ಕಲಿಸುತಿದೆ ಮಲಿನತೆಯ ಪಾಟ
ಮತ್ತೆ ಮತ್ತೆ ಕಂಪಿಸುತ್ತಾ,
ಇನ್ನಾದರು ಎಚ್ಹೆತ್ತುಕೊ ಎಚ್ಹರಿಸುತ್ತಿದೆ
ವಿನಾಶಕ್ಕೊಂದೇನಿಮಿಶ ಎಂದು
ಎಚ್ಹೆತ್ತುಕೋ ಮಾನವ
ಕಲ್ಪರುಕ್ಶದೊಡಲಿಗೆಕೆ ಕೊಡಲಿ
ಅಲ್ಪರಾಕ್ಶಸತನವ ತೊರೆ,
ಬವಣೆ ಬರಿದಾಗಿದೆ ಕಾಡಿನಲಿ
ಒಡಲು ಬಡಿದಾಡುತ್ತಿದೆ ನದಿಗಳಲಿ
ಕುಡಿಯಲು ನೀರಿಲ್ಲವೇ! ನೋಡಲು ಹಸಿರಿಲ್ಲವೇ!
ಯುಗಗಳೂರುಳಿದವು ಹಸಿರು ಕ್ರಾಂತಿಯ ಹೆಸರು ಕೇಳಿ,
ಇನ್ನಾದರು ಎಚ್ಹೆತ್ತುಕೋ ಮಾನವ
ಎಚ್ಹೆರಿಸುತ್ತಿದೆ ವಿನಾಶಕ್ಕೊಂದೇನಿಮಿಶ ಎಂದು.
Comments
ಉ: ವಿನಾಷಕ್ಕೋಂದೇನಿಮಿಶ! ಇದಾರಎಚ್ಚರಿಕೆ?
ಉ: ವಿನಾಷಕ್ಕೋಂದೇನಿಮಿಶ! ಇದಾರಎಚ್ಚರಿಕೆ?
ಉ: ವಿನಾಷಕ್ಕೋಂದೇನಿಮಿಶ! ಇದಾರಎಚ್ಚರಿಕೆ?