ಸುಮ್ನೆ ಹೀಗೆ

ಸುಮ್ನೆ ಹೀಗೆ

 


" ಮಗಳೇ ಇಲ್ಲೆ ಹೊರಗೆ ಹೋಗಿ ಬರೋಣ


ಏನೋ ತರುವುದಿದೆ "


"ಎಂಥಾ ಬಿಸಿಲಮ್ಮ


ಸಂಜೆ ಹೋಗೋಣ "


 



 



ಫೋನ್ ರಿಂಗಾಯಿತು


ಮಟ ಮಟ ಮಧ್ಯಾಹ್ನ


ಹೊರಟೆ ಬಿಟ್ಟಳು


ಭಾವಿ ಅಳಿಯನೊಡನೆ

Rating
No votes yet

Comments