ಕಾಗೆ ಮತ್ತು ರಾಕೆಟ್ -ಆಧುನಿಕ ನೀತಿ ಕತೆ

ಕಾಗೆ ಮತ್ತು ರಾಕೆಟ್ -ಆಧುನಿಕ ನೀತಿ ಕತೆ

    ಕಾಗೆಯೊಂದು ಆಕಾಶದಲ್ಲಿ ಹಾರುತ್ತಿತ್ತು; ಅದಕ್ಕೆ ತಾನೇ ಹೆಚ್ಚು ಮೇಲೆ ಹಾರಾಡುತ್ತಿದ್ದೇನೆಂಬ ಜಂಬ ಉಂಟಾಗಿತ್ತು. ಅಷ್ಟರಲ್ಲಿ ಅದಕ್ಕೆ ತನಗಿಂತ ಮೇಲೆ ಹಾರಾಡುತ್ತಿದ್ದ ಹದ್ದೊಂದು ಕಣ್ಣಿಗೆ ಬಿತ್ತು; ಅದು ತನಗಿಂತ ಮೇಲೆ ಹಾರಾಡಲು ಹೇಗೆ ಸಾಧ್ಯ ಎಂದು ಅದನ್ನು ಪ್ರಶ್ನಿಸಬೇಕೆಂದು ಕೊಂಡು ಅದರ ಸಮೀಪಕ್ಕೆ ಹಾರಿತು. ಅವೆರಡೂ ನೋಡುತ್ತಿರುವಷ್ಟರಲ್ಲಿ ಅದೆಲ್ಲಿಂದಲೋ ಬಂದ ಜೆಟ್-ಪ್ಲೇನೊಂದು ಅವೆರಡಕ್ಕಿಂತ ಹೆಚ್ಚು ಎತ್ತರಕ್ಕೆ ಹಾರತೊಡಗಿತು. ಕಾಗೆ ಮತ್ತು ಹದ್ದುಗಳೆರಡೂ ಕುತೂಹಲ ತಡೆಯಲಾರದೆ ಆ ಜೆಟ್-ಪ್ಲೇನನ್ನು ಅದು ಹೇಗೆ ಅಷ್ಟು ಎತ್ತರಕ್ಕೆ ಹಾರಲು ಸಾಧ್ಯವೆಂದು ಕೇಳಿದವು. ಆಗ ಆ ಜೆಟ್-ಪ್ಲೇನ್ ಎಂದಿತು; "ನನ್ನ ಬುಡವನ್ನು ನೋಡಿ ಅದಕ್ಕೆ ಬೆಂಕಿ ಇಟ್ಟಿದ್ದಾರೆ......ಅದಕ್ಕಾಗಿ ನಾನು ಹೆಚ್ಚು ಎತ್ತರ ಹಾರಲು ಸಾಧ್ಯವಾಗಿದೆ?!!"

ನೀತಿ:  If you have fire at your back you will fly high! (ನಿಮ್ಮ ಬೆನ್ನಿನಲ್ಲಿ ಬೆಂಕಿ ಇದ್ದರೆ ನೀವು ಎತ್ತರಕ್ಕೆ ಏರಬಲ್ಲಿರಿ!)

ವಿ.ಸೂ.: ಈ ನೀತಿ-ಕಥೆ ಸ್ನೇಹಿತನೊಬ್ಬನಿಂದ ಕೇಳಿದ್ದು
 

====================================================================================
ಚಿತ್ರಕೃಪೆ: ಗೂಗಲ್

ಕಾಗೆ ಮತ್ತು ಹದ್ದು

http://t3.gstatic.com/images?q=tbn:ANd9GcQO9cfC9CdV9QnmHgYcLNGLiFgdwEmdDEsgrLWjWvAT48LijMAv 

http://t2.gstatic.com/images?q=tbn:ANd9GcTQKprqY7iofuX6OsaLpZ0hdlOarjcPETyq2GVqkzPkVGKs5gM3 - ರಾಕೆಟ್

 

Rating
No votes yet

Comments