ಸುಮ್ನೆ ಹೀಗೆ-೩

ಸುಮ್ನೆ ಹೀಗೆ-೩


ರಸ್ತೆ ಬದಿಯ ಸಣ್ಣವ್ಯಾಪಾರಿಗಳಲ್ಲಿ


ಮಾಡುವರು ಚೌಕಾಶಿ


ಉಳಿಸುವರು ಚಿಲ್ಲರೆಯನು



 


 



 


ದೊಡ್ಡ ಹೋಟೆಲಲ್ಲಿ ತಿಂದು


ಕೇಳದಿದ್ದರು ಟಿಪ್ಸ್ ಎಂದು


ಇಟ್ಟುಬರುವರು ನೋಟನು

Rating
No votes yet

Comments