ಮಸಾಲೆ ದೋಸೆ...

ಮಸಾಲೆ ದೋಸೆ...

10 ವರ್ಷದ ಹಿಂದೆ, ಮಸಾಲೆ ದೊಸೆಯ ರುಚಿ ಈಗ ಸಿಗೋದೆ ಇಲ್ಲ. ರೆಸೆಂಟಾಗಿ ನಾನು ಕೋರಮಂಗಲದ ಒಂದು ಹೊಟೆಲ್ ನಲ್ಲಿ ಮಸಾಲೆ ದೋಸೆ ತಿಂದೆ, ಅದರಲ್ಲಿ ಆ ಹಳೆ ರುಚಿನೇ ಇರಲಿಲ್ಲ. ಬ ರೇ ದೋಸೆ ಮಾಡಿ ಅದರ ಒಳಗೆ ಆಲುಗಡೆ ಪಲ್ಯ ಇಟ್ಕೋಟಿದ್ರು. ಜಯನಗರದ ಗಣೇಶ್ ದರ್ಶನ್ ನಲ್ಲಿ ದೋಸೆ ಚೆನ್ನಾಗಿ ಇರುತೆ ಆದ್ರೆ ಸೈಸ್ ತುಂಬಾ ಚಿಕ್ಕದು. ಬೆಂಗಳೂರುನಲ್ಲಿ ಹೊರಗಿನ ಪ್ರದೇಶದ ಊಟ ಸುಲಭವಾಗಿ ಸಿಗುತೆ ಅಂದ್ರೆ ಆಂಧ್ರ, ತಮೀಲ್‌ನಾಡ್, ಕೇರಳ, ನಾರ್ತ್ ಇಂಡಿಯನ್, ಪಂಜಾಬೀ... ನಮ್ಮ ಕರ್ನಾಟಕದ ಊಟ ಸರಿಯಾಗಿ ಸಿಗೋಲ್ಲ..... ನಿಮ್ಮ ಅಭಿಪ್ರಾಯ ಏನು?

Rating
No votes yet

Comments