ಕೆಂಪು -ತಂಪು

ಕೆಂಪು -ತಂಪು

ಕವನ

ಹುಡುಗಿಯ ಮುಖದಲ್ಲಿ ಮಂದಹಾಸ,
ಅದ ನೋಡಿ ನನ್ನ ಕಣ್ಣು ತಂಪು ತಂಪು.
 ಅವಳತ್ತ ಮತ್ತೊಮ್ಮೆ ಇಣುಕಿದಾಗ,
ಅವಳ ಹಾಲುಗೆನ್ನೆ ಕೆಂಪು
ನನ್ನ ನೋಡಿಯೆ ಎಂದೆನಿಸಿದಾಗ,
ಅವಳ ಕಣ್ಣು ಕೆಂಪು ಕೆಂಪು.

 

Comments