ಮುಂಬೈನ ಮೈಸೂರ್ ಅಸೋಸಿಯೇಶನ್, ಈಗ ಇಂಟರ್ನೆಟ್ ತಾಣದಲ್ಲಿ ಲಭ್ಯ !
http://www.mysoreassociation.in/ ಹೌದು, ಇದೇ ನಮ್ಮ ಮುಂಬೈನ ಮೈಸೂರ್ ಅಸೋಸಿಯೇಶನ್ ನ, ವೆಬ್ ಸೈಟ್ ನ ಗುರುತು ಚಿನ್ಹೆ (ಐಡಿ)
ಈಗಿನ ವರ್ತಮಾನದ ಯುಗ ಇಂಟರ್ನೆಟ್ ಹಾಗು ಕಂಪ್ಯೂಟರ್ ಬಳಕೆಯ ಯುಗ. ಇದು ಇವತ್ತಲ್ಲ .ಸುಮಾರು ೫ ವರ್ಷಗಳ ಹಿಂದೆಯೇ ನಮ್ಮ ಜನಜೀವನದಲ್ಲಿ ಈ ಬದಲಾವಣೆ ಆಗಿದೆ. ಇದು ಅನಿವಾರ್ಯ ಸಹಿತ.
ದೇಶದ ಆರ್ಥಿಕ ಜಗತ್ತು, ಬಹಳ ಕ್ರಿಯಾಶೀಲವಾಗಿದೆ. ಎಲ್ಲವು ದೇಶ-ವಿದೇಶಗಳ ಜೊತೆ ನಡೆಯುವ ವಹಿವಾಟುಗಳು. ಪ್ರತಿಮನೆಯಲ್ಲೂ ಒಬ್ಬರಾದರು ವಿದೇಶದಲ್ಲಿ ಕೆಲಸಮಾಡುತ್ತಿರುತ್ತಾರೆ, ಇಲ್ಲವೇ ವಿದ್ಯಾಭ್ಯಾಸ ಮಾಡುತ್ತಿರುತ್ತಾರೆ. ವಿಶ್ವವೇ ಒಂದು ಚಿಕ್ಕ ಊರಾಗಿದೆ. ಈ ಸಂಬಮ್ಧಗಳನ್ನು ಸ್ಥಿರಪಡಿಸಲು ಇಂಟರ್ನೆಟ್ ಒಂದು ಕೊಂಡಿಯ ಕೆಲಸಮಾಡುತ್ತಿದೆ. ಬಹುಶಃ ಈಗಲಂತೂ ಮುಂಬೈ ನಂತಹ ಮಹಾ ನಗರಗಳಲ್ಲಿ, ಕಂಪ್ಯೂಟರ್, ಇಂಟರ್ನೆಟ್ ಇಲ್ಲದಿರುವವರ ಸಂಖ್ಯೆ ಕಡಿಮೆಎನ್ನಬಹುದು. ವಯಸ್ಸಾದವರು, ಬಿಡುವಿಲ್ಲದೆ ಕೆಲಸದಲ್ಲಿ ವ್ಯಸ್ತರಾಗಿರುವವರು ಮನೆಯಲ್ಲೇ ಕುಳಿತು ನಮ್ಮ ಪ್ರೀತಿಯ ಅಸೋಸಿಯೇಶನ್ ನ ಕಾರ್ಯಕ್ರಮಗಳ ಬಗ್ಗೆ ತಿಳಿದುಕೊಳ್ಳಬಹುದು.
ಒಂದು ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಒಟ್ಟಾರೆ ನೋಡುವ ಅವಕಾಶ ಒಳ್ಳೆಯದೇ. ಅದರಲ್ಲೂ ಆ ಸಂಸ್ಥೆ ಆರ್ಥಿಕವಾಗಿ ಸಮರ್ಥವಾಗಿರುವಾಗ, ಇದೊಂದು ದುಬಾರಿಯ ಖರ್ಚಿನ ವಿಷಯವೆನ್ನಿಸುವುದಿಲ್ಲ. ಬದಲಾಗಿ ಇದೊಂದು ಆವಷ್ಯಕತೆಯಾಗಿದೆ. ! ಮೈಸೂರ್ಅಸೋಸಿಯೇಶನ್ ನಂತಹ ಬಿಡುವಿಲ್ಲದ ಸಾಮಾಜಿಕ ಕಾರ್ಯಚಟುವಟಿಕೆಗಳ ತಾಣಕ್ಕೆ ಇದಿಲ್ಲದೆ ಒಂದು ಕೊರತೆಯೇ ಆಗಿತ್ತು ಎನ್ನುವುದನ್ನು ಹಲವಾರು ಜನರ ಬಾಯಿನಲ್ಲಿ ಕೇಳಿದ್ದೆ.
ಈಗ, ಅಕ್ಷಯ ತೃತಿಯದ ಶುಭದಿನದಂದು (೨೪, ೦೪. ೨೦೧೨) ಮಹಾಗಣಪತಿಯ ಆರಾಧನೆಯೊಂದಿಗೆ ಮೈಸೂರ್ ಅಸೋಸಿಯೇಶನ್ ನ ವೆಬ್ ಸೈಟ್ ಬಿಡುಗಡೆಯ ಕಾರ್ಯಕ್ರಮ ಜರುಗಿದೆ. ಪ್ರತಿ ಶುರುವಾತಿನಲ್ಲೂ ಕೆಲವು ಎಡರು-ತೊಡರುಗಳಿರುವುದು ಅನಿವಾರ್ಯ. ಒಂದು ಒಳ್ಳೆಯ ಕೆಲಸ ಆಗಿದೆ. ಸಾಧ್ಯವಾದಷ್ಟು ನಮ್ಮ ಸಹಯೋಗವನ್ನು ಕೊಡುವುದರ ಜೊತೆಗೆ ಅದರ ಸದುಪಯೋಗವನ್ನು ಪಡೆಯೋಣ ..
Comments
ಉ: ಮುಂಬೈನ ಮೈಸೂರ್ ಅಸೋಸಿಯೇಶನ್, ಈಗ ಇಂಟರ್ನೆಟ್ ತಾಣದಲ್ಲಿ ಲಭ್ಯ !
In reply to ಉ: ಮುಂಬೈನ ಮೈಸೂರ್ ಅಸೋಸಿಯೇಶನ್, ಈಗ ಇಂಟರ್ನೆಟ್ ತಾಣದಲ್ಲಿ ಲಭ್ಯ ! by shreekant.mishrikoti
ಉ: ಮುಂಬೈನ ಮೈಸೂರ್ ಅಸೋಸಿಯೇಶನ್, ಈಗ ಇಂಟರ್ನೆಟ್ ತಾಣದಲ್ಲಿ ಲಭ್ಯ !
In reply to ಉ: ಮುಂಬೈನ ಮೈಸೂರ್ ಅಸೋಸಿಯೇಶನ್, ಈಗ ಇಂಟರ್ನೆಟ್ ತಾಣದಲ್ಲಿ ಲಭ್ಯ ! by venkatb83
ಉ: ಮುಂಬೈನ ಮೈಸೂರ್ ಅಸೋಸಿಯೇಶನ್, ಈಗ ಇಂಟರ್ನೆಟ್ ತಾಣದಲ್ಲಿ ಲಭ್ಯ !
In reply to ಉ: ಮುಂಬೈನ ಮೈಸೂರ್ ಅಸೋಸಿಯೇಶನ್, ಈಗ ಇಂಟರ್ನೆಟ್ ತಾಣದಲ್ಲಿ ಲಭ್ಯ ! by venkatesh