ಆಸು ಹೆಗ್ಡೆಯವರಿಗೆ...
ಆಸು ಹೆಗ್ಡೆಯವರ ಜನ್ಮದಿನಕ್ಕಾಗಿ ಈ ಚುಟುಕಗಳೇ ಕಾಣಿಕೆ ..
ಎಲ್ಲ ವಿಷಯಗಳರಿವ ಇವರು ಅತ್ರಾಡಿ
ಸಂಪದದ ಅಂಗಳವನೆಲ್ಲ ಸುತ್ತಾಡಿ
ಅಭಿಪ್ರಾಯ ತಿಳಿಸುವರು ಹೊಸಬರಿಗೆ ದಿನವೂ
ಹೃದಯವಂತಿಕೆ ಜೊತೆಗೆ ಶುದ್ಧವಿದೆ ಮನವು.
ದೇಶಸೇವೆಯ ಧ್ಯೇಯ ಸೇರಿದರು ಸೈನ್ಯ
ಅಲ್ಲಿಯೂ ಉತ್ಕೃಷ್ಟ ಸೇವೆಗೆ ಮಾನ್ಯ
ಸಾಹಿತ್ಯ ಸೇವೆಯಲಿ ಸಂಪದದಿ ನಿರತ
ಜನ್ಮದಿನ ತರಲಿ ಸದಾ ಸುಖವ ಅನವರತ
Rating
Comments
ಉ: ಆಸು ಹೆಗ್ಡೆಯವರಿಗೆ...
In reply to ಉ: ಆಸು ಹೆಗ್ಡೆಯವರಿಗೆ... by ASHOKKUMAR
ಉ: ಆಸು ಹೆಗ್ಡೆಯವರಿಗೆ...
In reply to ಉ: ಆಸು ಹೆಗ್ಡೆಯವರಿಗೆ... by asuhegde
ಉ: ಆಸು ಹೆಗ್ಡೆಯವರಿಗೆ...
In reply to ಉ: ಆಸು ಹೆಗ್ಡೆಯವರಿಗೆ... by ಗಣೇಶ
ಉ: ಆಸು ಹೆಗ್ಡೆಯವರಿಗೆ...
In reply to ಉ: ಆಸು ಹೆಗ್ಡೆಯವರಿಗೆ... by asuhegde
ಉ: ಆಸು ಹೆಗ್ಡೆಯವರಿಗೆ...
In reply to ಉ: ಆಸು ಹೆಗ್ಡೆಯವರಿಗೆ... by venkatb83
ಉ: ಆಸು ಹೆಗ್ಡೆಯವರಿಗೆಜನುಮ ದಿನದ ಶುಭಾಶಯಗಳು
ಉ: ಆಸು ಹೆಗ್ಡೆಯವರಿಗೆ...
ಉ: ಆಸು ಹೆಗ್ಡೆಯವರಿಗೆ...
In reply to ಉ: ಆಸು ಹೆಗ್ಡೆಯವರಿಗೆ... by hariharapurasridhar
ಉ: ಆಸು ಹೆಗ್ಡೆಯವರಿಗೆ...
In reply to ಉ: ಆಸು ಹೆಗ್ಡೆಯವರಿಗೆ... by asuhegde
ಉ: ಆಸು ಹೆಗ್ಡೆಯವರಿಗೆ...