ತುಡಿವ ಮನಕೆ ಜೀವನವೇ ನಿಬ್ಬೆರಗು....!!!
ಜಾಣನಿಗೆ ಕಲಿಕೆಯ ಮೆರಗು
ಜಿಪುಣನಿಗೆ ಝಣ ಝಣ ಕಾಂಚಾಣದ ಬೆರಗು
ಚೆನ್ನಿಗನಿಗೆ ಚೆಲ್ವಿಕೆಯ ಸೆರಗು....
ಉದಯನಿಗೆ ಅರುಣನ ಬೆಳಗು
ಕವಿಗಣಕೆ ಕೇಳುಗ ಮನದ ಕೊರಗು
ಕಂದನ ಮಂದಹಾಸಕೆ ಮುಗುಳ್ನಗೆಯ ಮಿರುಗು....
ತುಡಿವ ಮನಕೆ ಜೀವನವೇ ನಿಬ್ಬೆರಗು....!!!
Rating
Comments
ಉ: ಮೆರಗು- ಬೆರಗು- ಸೆರಗು- ಬೆಳಗು -ಕೊರಗು- -ಮಿರುಗು- ನಿಬ್ಬೆರಗು....!!
In reply to ಉ: ಮೆರಗು- ಬೆರಗು- ಸೆರಗು- ಬೆಳಗು -ಕೊರಗು- -ಮಿರುಗು- ನಿಬ್ಬೆರಗು....!! by venkatb83
ಉ: ಮೆರಗು- ಬೆರಗು- ಸೆರಗು- ಬೆಳಗು -ಕೊರಗು- -ಮಿರುಗು- ನಿಬ್ಬೆರಗು....!!