ಸುಮ್ನೆ ಹೀಗೆ-೪

ಸುಮ್ನೆ ಹೀಗೆ-೪


ನಿರಂತರ ನೀರ ಹರಿವಿನಿಂದ


ನದಿಯಲಿರುವ ಒರಟುಕಲ್ಲೂ


ಸವೆದು ನುಣುಪಾಗುವುದು



 


 



 


ನಿರಂತರ ಅಭ್ಯಾಸಬಲದಿಂದ


ಕಬ್ಬಿಣದ ಕಡಲೆ ಅಂದುಕೊಂಡದ್ದೂ


ಸುಲಿದ ಬಾಳೆಹಣ್ಣಿನಂತಾಗುವುದು

Rating
No votes yet

Comments