ನನ್ನ ತಣಿಸು

ನನ್ನ ತಣಿಸು


ದಿನಾ ಇದ್ದದ್ದೆ


ಚಾ ತಿಂಡಿ


ಅನ್ನ ಸಾರು


ಗುಡಿಸು ಒರೆಸು


ಚೊಕ್ಕವಾಗಿಸು...


 


 


ಹೊರ ಇಣುಕಿದೆ


ಮುಂಜಾನೆಯ ಸೊಬಗು


ಹಕ್ಕಿಗಳ ಚಿಲಿಪಿಲಿ ಗಾನ



 


 



 


ಆಸ್ವಾದಿಸುತ್ತಿ....ದ್ದೆ



 


 



 


ಚುರುಗುಟ್ಟಿತು ಹೊಟ್ಟೆ



"



ಮೊದಲು ನನ್ನ ತಣಿಸು


ಮತ್ತೆ ಮನಕೆ ಉಣಿಸು "


 


 


ಒಳನಡೆದೆ


ದಿನಚರಿ


ಶುರುಹಚ್ಚಿದೆ

Rating
No votes yet

Comments