ಸುಮ್ನೆ ಹೀಗೆ-೫

ಸುಮ್ನೆ ಹೀಗೆ-೫

 ಯಾರೂ ತುಂಬಬಹುದು

ಕೊಂಡು ಹೆಚ್ಚಿಸಬಹುದು

ನಮ್ಮ ಹೂವ ಬುಟ್ಟಿಯನು

 

 ಮನವರಳರಳಿಸಿ ತುಂಬಬೇಕು

ನಾವೇ ನಿತ್ಯ ನಗುವ ಹರಡಿಸಿ

ಹೆಚ್ಚಿಸಬೇಕು ನಮ್ಮ ಸಂತಸದ ಬುಟ್ಟಿಯನು
 

 


 

 

 

 

 

 

 

 

Rating
No votes yet

Comments