ಇದರ ಇನ್ನೊಂದು ಅರ್ಥ

ಇದರ ಇನ್ನೊಂದು ಅರ್ಥ

೧. ಚಿಲ್ಲರೆ - ಚಿಕ್ಕದಾದರು ಹೆಚ್ಚು ಶಬ್ಧ ಮಾಡುವ ವಸ್ತು.


೨. ಶಿಸ್ತು - ಇನ್ನೋಬ್ಬರಿಗೆ ಕಲಿಸಿಕೊಡುವ ವಸ್ತು.


೩. ಜೆನರಲ್ ನಾಲೆಜ್ದ್ - ಬೇರೆಯವರಿಗೆ ತಿಳಿಯದ ನಮಗೆ ತಿಳಿದಿರುವ ಸಂಗತಿ.


೪. ಗುಟ್ಟು - ಮೂರನೇಯವರಿಗೆ ಕೇಳಿಸದಂತೆ ಎಲ್ಲರಿಗು ಹೇಳುವುದು.


೫. ನೀತಿ - ಒಬ್ಬೊಬ್ಬರುದು ಒಂದೊಂದು ರೀತಿ.


೬. ಸಂಪ್ರದಾಯ - ಇತ್ತಿಚೆಗೆ ಕಾಣೆಯಾಗುತ್ತಿರುವ ವಿಷಯ.


೭ ರೌಂಡ್ ಫಿಗರ್ - ತುಂಬಾ ದಪ್ಪಗಿದ್ದರು ಚನ್ನಾಗಿರುವ ಹುಡುಗಿ.


೮ ರೂಲ್ಸ್ - ತಿಳಿಯದಿದ್ದಾಗ ಪಾಲಿಸಿ, ತಿಳಿದ ನಂತರ ಪಾಲಿಸದಿರುವ ತತ್ವ.


 ೯. ರಜಾ - ಪ್ರತಿ ದಿನದ ಸಜೆಗಳ ವಜಾ.



 

Rating
No votes yet

Comments