ಸಂಪದ್ಭರಿತವಾದ ಸಂಪದವೇ

ಸಂಪದ್ಭರಿತವಾದ ಸಂಪದವೇ

ಸಂಪದ್ಭರಿತವಾದ ಸಂಪದವೇ  ನಿನ್ನನ್ನು ನಾನು ಮರೆತಿಲ್ಲಾ, ಯಾವಾಗಲೂ ನನ್ನ ಮನದಲ್ಲಿರುವೆ ಏನು ಮಾಡಲಿ? ನನ್ನ ಸ್ವಭಾವವೇ ಹಾಗೆ ಬಿಟ್ಟರೆ ಬಿಟ್ಟೇ ಬಿಟ್ಟೆ. ಈ ಸ್ವಭಾವದಿಂದ ನಿನ್ನಿಂದ ದೂರಾಗಿದ್ದೆ ಈಗ ಹಾಗೆ ಮಾಡುವುದಿಲ್ಲ ಮತ್ತೆ ನಿನ್ನನ್ನು  ಅಪ್ಪಿಕೊಳ್ಳುತ್ತೀನಿ.
  ಹಳೆಯ, ಹೊಸ ಗೆಳೆಯ ಗೆಲತಿಯರಿಗೆಲ್ಲಾನನ್ನನೆನಪುಗಳು.
ಸೀತಾ ಆರ್. ಮೊರಬ್

Rating
No votes yet

Comments