ಅದೃಷ್ಟ ಬಾಗಿಲು ತಟ್ಟಿದೆ

ಅದೃಷ್ಟ ಬಾಗಿಲು ತಟ್ಟಿದೆ

ಕವನ

 ಕಷ್ಟಗಳ ಮಳೆ

 

ಸುರಿದು ನಿಂತಿದೆ

 

ಕಾರ್ಮೋಡಗಳ

 

ಕರಿಛಾಯೆ ಸರಿದಿದೆ.

 

 

ಅದೃಷ್ಟ ಬಾಗಿಲು

 

ತಟ್ಟಿದೆ ಬರಮಾಡಿಕೋ ....

 

ಅವಕಾಶಗಳು

 

ನಿನ್ನ ಜೀವನದ

 

ದಿಕ್ಕನ್ನೇ ಬದಲಿಸಿಯಾವು ...

Comments