ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ಒಂದು ಉಚಿತ ಸಾಫ್ಟವೇರ್
ಈಗೀಗ ಕಂಪ್ಯೂಟರ್ ಅಗತ್ಯ ವಸ್ತು ಆಗಿದ್ದು, ಬಹುತೇಕ ಎಲ್ಲರ ಮನೆಯಲ್ಲೂ ಇದ್ದೇ ಇರುವುದು.. ಹಾಗೆಯೇ ಮೇಲು ಮಾಡಲು ಕಛೇರಿ ಕೆಲಸದ ಉಪಯೋಗಕ್ಕಾಗಿ ಇಂಟರ್ನೆಟ್ ಸಂಪರ್ಕವು ಇದ್ದ್ಡೆ ಇರುವುದು ಅದು ವೈಯರ್ ಇಲ್ಲವೇ ವೈರ್ಲೆಸ್ ಆಗಿರಬಹ್ದು..
ಪೋಷಕರು ಮತ್ತು ಮಕ್ಕಳು ಸಹಾ ನೆಟ್ ಉಪಯೋಗಿಸುವುದು ಸಾಮಾನ್ಯ.. ಪೋಷಕರು ಸದಾ ತಮ್ಮ ಮಕ್ಕಳ ಮೇಲೆ ಅವರು ನೆಟ್ ನಲ್ಲಿ ಏನು ಮಾಡುತ್ತಾ ಕುಳಿತಿರುವರು ಅಂತ ನೋಡುತ್ತಾ ಕಣ್ಣುಗಾವಲು ಹಾಕಿ ಇರಲು ಆಗುವುದಿಲ್ಲವಲ್ಲ..!!
ಒಮ್ಮೊಮ್ಮೆ ನಾವ್ ಏನೋ ಟೈಪಿಸಿದಾಗ ಯಾವುದೋ ಪೋಲಿ ಚಿತ್ರಗಳು ವಿಷಯ ವಸ್ತುವಿನ ವೆಬ್ಸೈಟ್ ತಟ್ಟನೆ ಓಪನ್ ಆಗಿಬಿಡುವುದು.. ಹದಿಹರಯದ ಮಕ್ಕಳು ಒಂದೊಮ್ಮೆ ಇಂತಹ ವೆಬ್ಸೈಟ್ ವೀಕ್ಷಿಸಿ ಅದಕ್ಕೆ ದಾಸರಾದರೆ ಮುಂದೆ ಏನು ಆಗಲಿದೆ ಊಹಿಸಬಹುದು...
ಈ ತರಹದ ಪೋಲಿ ವೆಬ್ಸೈಟುಗಳು ನೆಟ್ ನಲ್ಲಿ ಬೇಜಾನ್ ಇದ್ದು ಪೋಷಕರಿಗೆ ತಮ್ಮ ಮಕ್ಕಳಿಗೆ ಇದನ್ನು ನೇರವಾಗಿ ಹೇಳಲು ಅಂತೂ ಆಗುವುದಿಲ್ಲ..!!
ಆದರೆ ಅವರಿಗೆ ಹೇಳದೆಯೇ ಅವರ ಇಂಟರ್ನೆಟ್ ಬಳಕೆ ಮೇಲೆ ಕಣ್ಣುಗಾವಲು ಇಟ್ಟು ನೀವ್ ನಿಶ್ಚಿಂತರಾಗುವ ಒಂದು ಉಚಿತ ಸಾಫ್ಟ್ವೇರ್ ಇಲ್ಲಿದೆ
ಇದನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಮೇಲ್ ಗೆ ಬರುವ ಅದರ ಪ್ರಾಡಕ್ಟ್ ಕೀ ಹಾಕಿ ಒಮ್ಮೆ ಇನ್ಸ್ಟಾಲ್ ಮಾಡಿ(ಮಾಡಲು ನೆಟ್ ಕನೆಕ್ಶನ್ ಅವಶ್ಯ) ...
ಡೌನ್ಲೋಡ್ ಗಾಗಿ ನೊಂದಾಯಿಸುವಾಗ ಅಲ್ಲಿ ಎರಡು ವಿಧ ಇದೆ
ಮನೆಗಳಿಗಾಗಿ ಮಾತ್ರ(ಉಚಿತ )
ಕಂಪನಿ ಮತ್ತಿತರ ವಾಣಿಜ್ಯ ಉದ್ದೇಶದ್ದು(ಉಚಿತ ಇಲ್ಲ-
ಹಣ ಸಂದಾಯಿಸಿ ಉಪಯೋಗಿಸಬೇಕಾಗುವುದು)
www1.k9webprotection.com/get-k9-web-protection-free
ಈ ಸಾಫ್ಟವೇರ್ ಪಡೆಯಲು ನೀವು ಮೊದಲು ಆ ವೆಬ್ಸೈಟ್ ನಲ್ಲಿ ನೊಂದಾಯಿಸಿಕೊಂಡು ನಿಮ್ಮ ಈ ಮೇಲು ವಿಳಾಸ ಕೊಟ್ಟರೆ ಅಲ್ಲಿ ನಿಮಗೆ ಒಂದು ಕೀ ಬರುವುದು ಅದು ಇನ್ಸ್ಟಾಲ್ ಮಾಡುವಾಗ ಪೇಸ್ಟ್ ಮಾಡಬೇಕಾಗುವುದು ..
ಸಾಫ್ಟವೇರ್ ಗಾತ್ರವು ಹೆಚ್ಚೇನೂ ಇಲ್ಲ್ಲ . ಬರೀ ೧.೩೦ ಎಂ ಬೀ ಅಸ್ಟೆ..!!
ನಾ ಇದನ್ನು ಡೌನ್ಲೋಡ್ ಮಾಡಿ ಉಪಯೋಗಿಸಿ ನೋಡಿರುವೆ, ಅಪ್ಪಿ ತಪ್ಪಿಯೂ ಕೆಟ್ಟ ಚಿತ್ರಗಳು ವೆಬ್ಸೈಟ್ ಈ ತಡೆ ಗೋಡೆ ದಾಟಿ ಬರಲು ಸಾಧ್ಯ ಇಲ್ಲ...
ಇದಕ್ಕೆ ಪಾಸ್ಸ್ವರ್ಡ್ ಹಾಕಿ ನಿಮಗೆ ಬೇಕಾಗುವ ಹಾಗೆ ಸೆಟ್ಟಿಂಗ್ಸ್ ಮಾಡಿ ಇಟ್ಟು ನೀವ್ ನಿಸ್ಚಿಂತರಾಗಿರಬಹ್ದು..
ಇನ್ನೂ ಸೆಟ್ಟಿಂಗ್ಸ್ ಮಾಡುವಾಗ ಜಾಗ್ರತೆ ಆಗಿರಬೇಕು, ಅಲ್ಲಿ ಹೈ ಆಲರ್ಟ್ ಸೆಟ್ ಮಾಡಿದರೆ ಕೆಲವು ವೆಬ್ಸೈಟ್ ಗಳು ಓಪನ್ ಆಗಲಾರವು..(ಸಂವಹನ-ಸಂಪರ್ಕ- ವಿಷಯ್ ವಸ್ತು ಚರ್ಚೆ ಇತ್ಯಾದಿ ವೆಬ್ಸೈಟ್)
ನೀವು ಆ ಸಾಫ್ಟ್ವೇರ್ ನಲ್ಲಿ ಕೊಟ್ಟಿರುವ ಸಹಾಯದ ವಿಭಾಗ ನೋಡಿದರೆ ಗೊತ್ತಾಗುವುದು..
ನಾ ಈ ತರಹದ ಸಾಫ್ವೇರ್ಗಾಗಿಯೇ ನೆಟ್ನಲ್ಲಿ ಹುಡುಕಾಡಿದ್ದೆ, ಆದರೆ ಮೊನ್ನೆ 'ದಟ್ಸ್ ಕನ್ನಡ' ಓದುವಾಗ ಈ ಉಪಯುಕ್ತ ಸಾಫ್ಟ್ವೇರ್ ಬಗ್ಗೆ ಮಾಹಿತಿ ಸಿಕ್ಕಿತು ಅದನ್ನು ಡೌನ್ಲೋಡ್ ಮಾಡಿ ಉಪಯೋಗಿಸುತ್ತಾ, ಇದು ನಿಮ್ಮೆಲ್ಲರಿಗೆ ಸಹಾಯಕವಾಗಬಹುದು ಅಂತ ಇಲ್ಲಿ ಹಂಚಿಕೊಂಡಿರುವೆ...
'ದಟ್ಸ್ ಕನ್ನಡ' ಬರಹದ ಲಿಂಕ್:
kannada.gizbot.com/computer/k9-software-to-block-porn-from-being-watched-by-children
ಚಿತ್ರ ಮೂಲ: www1.k9webprotection.com/get-k9-web-protection-free
Comments
ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ...
In reply to ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ... by nanjunda

In reply to ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ... by ಗಣೇಶ

In reply to ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ... by makara
ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ...
In reply to ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ... by ಗಣೇಶ
ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ...
In reply to ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ... by ಗಣೇಶ
ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ...
In reply to ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ... by partha1059
ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ...
ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ...
In reply to ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ... by ಶ್ರೀನಿವಾಸ ವೀ. ಬ೦ಗೋಡಿ

In reply to ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ... by venkatb83

ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : @ಶ್ರೀನಿವಾಸ್ ..??
ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ...
In reply to ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ... by kavinagaraj
ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ...
ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ...
In reply to ಉ: ಅಂತರ್ಜಾಲ - ಮಕ್ಕಳು- ಮತ್ತು ಪೋಲಿ ವೆಬ್ಸೈಟ್ಗಳು : ಕಣ್ಣುಗಾವಲಿಗೆ ... by Chikku123