ಏನೆಂದು ಬಣ್ಣಿಸಲಿ ನಾ ನಿನ್ನ ಲೀಲೆಯನು ಓ ಮಳೆಯೇ
ಕವನ

ನೀ ಬಳುಕಾಡುತ ವೈಯ್ಯಾರದಿಂದ ಧರೆಗಿಳಿಯುವ
ಆ ಪರಿಯನ್ನು ಏನೆಂದು ಬಣ್ಣಿಸಲ್ಹೇಳು ಓ ಮಳೆಯೇ...
ಆಗಸದ ಅಂಗಳದಿ ನಿನ್ನ ಗೆಳೆಯರಾದ ಮೋಡಗಳು
ಒಂದುಗೂಡಿ ಸಂಭ್ರಮದಿ ನಲಿದಾಡಿ ಗುಡುಗು ಸಿಡಿಲಿನ
ಸಿಡಿಮದ್ದುಗಳನ್ನು ಸಿಡಿಸಿ ನೀ ಧರೆಗಿಳಿಯುವ ಆ ಸೊಬಗನ್ನು ನಾ ಹೇಗೆ ಬಣ್ಣಿಸಲಿ...
ನೀ ಬುವಿಗೆ ಬಿದ್ದಾಗ ಏಳುವ ಮಣ್ಣಿನ ಪರಿಮಳಕ್ಕೆ
ಯಾವ ಸಾಟಿಯುಂಟು,ನಿನ್ನ ನೃತ್ಯವ ಕಂಡು
ನಲಿದಾಡುವ ಮಕ್ಕಳ ಸಂತೋಷ ನೋಡಲೆಷ್ಟು ಚೆಂದ...
ನವ ಪ್ರೇಮಿಗಳಿಗೆ ನೀ ನೀಡುವ ನವೋಲ್ಲಾಸಕ್ಕೆ
ಏನೆಂದು ಹೆಸರಿಡಲಿ, ಭಗ್ನ ಪ್ರೇಮಿಗಳಿಗೆ ನೀ ನೀಡುವ
ಸಾಂತ್ವನಕೆ ನಾ ಹೇಗೆ ಧನ್ಯವಾದ ಅರ್ಪಿಸಲಿ ಓ ಮಳೆಯೇ...
Comments
ಉ: ಏನೆಂದು ಬಣ್ಣಿಸಲಿ ನಾ ನಿನ್ನ ಲೀಲೆಯನು ಓ ಮಳೆಯೇ
In reply to ಉ: ಏನೆಂದು ಬಣ್ಣಿಸಲಿ ನಾ ನಿನ್ನ ಲೀಲೆಯನು ಓ ಮಳೆಯೇ by siddhkirti
ಉ: ಏನೆಂದು ಬಣ್ಣಿಸಲಿ ನಾ ನಿನ್ನ ಲೀಲೆಯನು ಓ ಮಳೆಯೇ
ಉ: ಏನೆಂದು ಬಣ್ಣಿಸಲಿ ನಾ ನಿನ್ನ ಲೀಲೆಯನು ಓ ಮಳೆಯೇ
In reply to ಉ: ಏನೆಂದು ಬಣ್ಣಿಸಲಿ ನಾ ನಿನ್ನ ಲೀಲೆಯನು ಓ ಮಳೆಯೇ by venkatb83

In reply to ಉ: ಏನೆಂದು ಬಣ್ಣಿಸಲಿ ನಾ ನಿನ್ನ ಲೀಲೆಯನು ಓ ಮಳೆಯೇ by nanjunda