ಬಲಿಗಾಗಿ ಬಲೆ ನೇಯುವ ಕಲೆ

ಬಲಿಗಾಗಿ ಬಲೆ ನೇಯುವ ಕಲೆ

ಕವನ

 ಚಕ್ರವ್ಯೂಹ
ಅದ್ಭುತ ವಿನ್ಯಾಸ
 
ಎಷ್ಟು ಸುಂದರ ನೀ
 
ಹೆಣೆದಾ ಬಲೆಯ ಕಲೆ...
 
ಕುಗ್ಗದ  ಉತ್ಸಾಹ
 
ಅವಿಶ್ರಾಂತ ದುಡಿಮೆ
 
ಮರಳಿ ಯತ್ನವ ಮಾಡೆ
 
ನುವ  ಸಂದೇಶ ಸಾರುತ...
 
ಬಲಿಗಾಗಿ ಬಲೆ ನೇಯ್ದು
 
ಬರೆವೆ ನೀ ಮರಣಶಾಸನವ...
 
ನೀ ರಚಿಸಿದಾ ಚಕ್ರವ್ಯೂಹದ
 
ಸುಳಿಗೇ ಸಿಲುಕಿ ಬಲಿಯಾಗುವ
 
ನಿನ್ನ ಬದುಕು ಎಂತಹ ವಿಪರ್ಯಾಸ... 
ಕಮಲ ಬೆಲಗೂರ್
 
 

 

Comments