ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು
ಮಗುವ ನಗುವೇ ಜಗನಗುವು
ಮಗುವ ಮೊಗವೇ ಜಗಮೊಗವು |
ಮಗುವ ನಗುವೇ ಶಿವನಗುವು
ಮಗುವ ಮೊಗವೇ ಶಿವಮೊಗವು ||
ಮಗುವ ಅಳಲೇ ಮಧುವಳಲು
ಮಗುವ ಅಳಲೇ ಜಗದಳಲು |
ಶಿವನ ಅಳಲೇ ಮಗುವಳಲು
ಮಗುವ ಅಳಲೇ ಶಿವನಳಲು ||
ನಗುವ ಮೊಗದಲೆ ಆ ಜಗವು
ಮಗುವ ಮೊಗದಲೇ ಆ ಶಿವವು ||
Rating
Comments
ಉ: ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು
In reply to ಉ: ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು by venkatb83
ಉ: ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು
ಉ: ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು
In reply to ಉ: ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು by kavinagaraj
ಉ: ಮಗುವ ಮೊಗದಲೆ ಆ ಜಗವು, ಮಗುವ ಮೊಗದಲೇ ಆ ಶಿವವು