ಮೂಢ ಉವಾಚ - 146
ಒಂಟಿಯೆಂದೆನುತ ಕೊರಗದಿರು ಮರುಳೆ
ಕೊರಗಿ ಮುದುಡಿದರೆ ಜೊತೆಗಾರು ಸಿಗರು |
ಮೈಕೊಡವಿ ಮೇಲೆದ್ದು ಮುಂದಡಿಯನಿಡಲು
ಎಲ್ಲರೂ ನಿನ್ನವರೆ ತಿಳಿಯೊ ಮೂಢ || ..291
ಕಾಣದ್ದು ಕಾಣುವುದು ಕೇಳದ್ದು ಕೇಳುವುದು
ಕಂಡಿರದ ಕೇಳಿರದ ಸತ್ಯದರಿವಾಗುವುದು |
ಮುಚ್ಚಿದ್ದ ದಾರಿಗಳು ನಿಚ್ಚಳದಿ ತೆರೆಯುವುವು
ಏಕಾಂತದಲಿಹುದು ನಿನ್ನತನ ಮೂಢ || ..292
*************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 146
In reply to ಉ: ಮೂಢ ಉವಾಚ - 146 by nanjunda
ಉ: ಮೂಢ ಉವಾಚ - 146
ಉ: ಮೂಢ ಉವಾಚ - 146:ಏಕಾಂತದಲ್ಲೂ ಸುಖವಿದೆ....??
In reply to ಉ: ಮೂಢ ಉವಾಚ - 146:ಏಕಾಂತದಲ್ಲೂ ಸುಖವಿದೆ....?? by venkatb83
ಉ: ಮೂಢ ಉವಾಚ - 146:ಏಕಾಂತದಲ್ಲೂ ಸುಖವಿದೆ....??
ಉ: ಮೂಢ ಉವಾಚ - 146
In reply to ಉ: ಮೂಢ ಉವಾಚ - 146 by partha1059
ಉ: ಮೂಢ ಉವಾಚ - 146
In reply to ಉ: ಮೂಢ ಉವಾಚ - 146 by kavinagaraj
ಉ: ಮೂಢ ಉವಾಚ - 146
In reply to ಉ: ಮೂಢ ಉವಾಚ - 146 by RAMAMOHANA
ಉ: ಮೂಢ ಉವಾಚ - 146
ಉ: ಮೂಢ ಉವಾಚ - 146
In reply to ಉ: ಮೂಢ ಉವಾಚ - 146 by sathishnasa
ಉ: ಮೂಢ ಉವಾಚ - 146