ಸುಲಭದ ಮಾತಲ್ಲ‌

ಸುಲಭದ ಮಾತಲ್ಲ‌

ಕವನ

 


ವರುಷಗಳುರೊಳಿದರೆ


ಹರುಷದ ಹದಿಹರಯ ಬರುವುದೆಂದು


ಹೇಳಿದ್ದ ಕೇಳಿದ್ದ ಮಾತದು ದಿಟ, ಸುಳ್ಲಾಗಳಿಲ್ಲ


ಆಗೆಂದ ಮಾತ್ರಕ್ಕೆ,


ದೊಡ್ದವಾರಗುವಿದಿಲ್ಲ ಬರಿ


ವಯಸ್ಸು ಹೆಚ್ಛಾದಂತೆಲ್ಲ


ಹಿರಿಯಾರಗುವುದಶ್ಟು ಸುಲಭದ ಮಾತಲ್ಲ!


ಮುತ್ಸದ್ದಿಯಾಗುವುದಂತೊ ಕಬ್ಬಿಣದ ಕಡಲೆ, ಬೇರೆ ಮಾತಿಲ್ಲ.


no short cuts ಸಂಶಯವಿಲ್ಲ

Comments