ದಿಟವು
ಆಪತ್ಕಾಲದಲಿ ಸಹಾಯಹಸ್ತ
ನೀಡಿದವನು ಯಾವ
ಜಾತಿಮತದವನಾದರೂ
ಪರಮಾಪ್ತ ಅನಿಸುವನು
ಗಂಭೀರ ಸ್ಥಿತಿಯಲಿ ರಕ್ತ
ನೀಡಿದವನು ಯಾವ ಪ್ರದೇಶ
ಭಾಷಿಗನಾದರೂ ಮರುಜನ್ಮ
ನೀಡಿದ ದೇವನಂತೆ ಕಾಣಿಸುವನು
ಜತೆಗಾರರಾದರೆ ಸಾಕು
ಯಾರೇ ಆಗಲಿ ಸಂತಸದಿ
ಒಂದಾಗಿ ನಲಿವರು
ಹಾಲು ಮನದ ಮಕ್ಕಳು
ಕಚ್ಚಾಡದೆ, ಚುಚ್ಚದೆ
ನಾವೆಲ್ಲಾ ಒಂದೆಂದರಿಯುತ
ಬಾಳುತಿರಲು ಸಮಾಜದ
ಉನ್ನತಿಯು ದಿಟವು!
Rating
Comments
ಉ: ದಿಟವು
In reply to ಉ: ದಿಟವು by nanjunda
ಉ: ದಿಟವು
In reply to ಉ: ದಿಟವು by nanjunda
ಉ: ದಿಟವು
In reply to ಉ: ದಿಟವು by nanjunda
ಉ: ದಿಟವು
In reply to ಉ: ದಿಟವು by Premashri
ಉ: ದಿಟವು
In reply to ಉ: ದಿಟವು by Premashri
ಉ: ದಿಟವು
In reply to ಉ: ದಿಟವು by asuhegde
ಉ: ದಿಟವು
ಉ: ದಿಟವು
In reply to ಉ: ದಿಟವು by makara
ಉ: ದಿಟವು
ಉ: ದಿಟವು
In reply to ಉ: ದಿಟವು by sathishnasa
ಉ: ದಿಟವು
ಉ: ದಿಟವು:ಹಾಗಿದ್ದರೆ ಎಷ್ಟು ಚೆನ್ನ ...??
In reply to ಉ: ದಿಟವು:ಹಾಗಿದ್ದರೆ ಎಷ್ಟು ಚೆನ್ನ ...?? by venkatb83
ಉ: ದಿಟವು:ಹಾಗಿದ್ದರೆ ಎಷ್ಟು ಚೆನ್ನ ...??
ಉ: ದಿಟವು
In reply to ಉ: ದಿಟವು by asuhegde
ಉ: ದಿಟವು