ಎರಡು ಸಾಲಿನಲ್ಲಿ ಎಲ್ಲಾ....
ಬೇಜಾರು
ನನ್ನ ಮನಸ್ಸನು ಆವರಿಸಿರುವ ಬೇಜಾರು.
ನನ್ನ ಮನಸ್ಸಿನಿಂದ ಬೇಗನೆ ನೀ ಜಾರು.
------------------------------
ಐ. ಟಿ ಜನರ ಚಿಂತೆ
ಎಸ್ಟೇ ಬಿಸಿ ಮಾಡಿ ಕೊಂಡರೂ ಮಂಡೆ.
ವಾರಕ್ಕೆ ಬರುವುದು ಒಂದೇ ಸಂಡೇ.
------------------------------
ಮೂರ್ಖನಾದದ್ದು
ಮೂರ್ಖರ ಪೆಟ್ಟಿಗೆ ಮುಂದೆ ದಿನವಿಡಿ
ಮೂರ್ಖನೇ ಆಗಿದ್ದೆ ನೋಡಿ ಬರಿ ಜಾಹಿ
------------------------------
ನನ್ನ ಕೊರಗು
ನನ್ನ ಮನದ ತುಂಬಾ ಸಾಗರದಷ್ಟು ಪ್ರೀತಿ ತುಂಬಿದೆ.
ಬೊಗಸೆಯಸ್ಟು ನೀರನ್ನು ತೆಗೆದು ಕೊಳ್ಳುವವವರಿಲ್ಲ ಎಂಬ ಕೊರಗು ಇದೆ
------------------------------
ತಪ್ಪು ನನದಲ್ಲ
ನಿನ್ನ ಪ್ರೀತಿಸಿದರಲ್ಲಿ ನನ್ನ ಮನದ ತಪ್ಪೇನು ಇಲ್ಲ
ಏಕೆಂದರೆ ನಿನ್ನ ಹಾಗೆ ಇನ್ನೊಬ್ಬರು ಈ ಜಗದಲಿ ಇಲ್ಲ
---------------------------------------------------------
ಕೊನೆಗೆ
ಎರಡು ಮಾತು
ಮನವು ಕೂಗಿ ಹೇಳಿತು ಎಲ್ಲರ ತೆಲೆ ತಿನ್ನಬೇಡ ಕಣ್ಣಲ್ಲಾ.
ಹೇಳಿ ಮುಗಿಸು ಎರಡು ಸಾಲಿನಲ್ಲಿಯೇ
Comments
ಉ: ಎರಡು ಸಾಲಿನಲ್ಲಿ ಎಲ್ಲಾ....
In reply to ಉ: ಎರಡು ಸಾಲಿನಲ್ಲಿ ಎಲ್ಲಾ.... by makara
ಉ: ಎರಡು ಸಾಲಿನಲ್ಲಿ ಎಲ್ಲಾ....
In reply to ಉ: ಎರಡು ಸಾಲಿನಲ್ಲಿ ಎಲ್ಲಾ.... by Prathik Jarmalle
ಉ: ಎರಡು ಸಾಲಿನಲ್ಲಿ ಎಲ್ಲಾ....
ಉ: ಎರಡು ಸಾಲಿನಲ್ಲಿ ಎಲ್ಲಾ....
In reply to ಉ: ಎರಡು ಸಾಲಿನಲ್ಲಿ ಎಲ್ಲಾ.... by bhalle
ಉ: ಎರಡು ಸಾಲಿನಲ್ಲಿ ಎಲ್ಲಾ....
ಉ: ಎರಡು ಸಾಲಿನಲ್ಲಿ ಎಲ್ಲಾ....