ಆಶಾ ಆಶಾ ಆಶಾ

ಆಶಾ ಆಶಾ ಆಶಾ

ಕವನ

ಆಶಾ  ಆಶಾ  ಆಶಾ


ಆಶಾ ಆಶಾ ಆಶಾ
ನೀನು ನನಗಾಗಿ ಬದುಕಿದ್ದೆ
ನೀನು ನನಗಾಗಿ ಬದುಕುತಿದ್ದೆ
ನಾ ಸಿಗಲಿಲ್ಲವೆಂದು ಸತ್ತು ಬಿಟ್ಟೆ
ನಿನ್ನ ನಾನೆಂತು ಮರೆಯಲೇ ಆಶಾ
ನೀ ಬೇಕು ನನಗೀಗ ಆಶಾ
ನಾ ಬರುವೆ ನಿನ್ನೊಡನೆ ಸೇರಿಕೊಳುವೆ 
ನಿನ್ನ ಪ್ರೀತಿಯ ಮತ್ತೆ ನಾ ತೊರೆದು ಇರಲಾರೆ   
ಮತ್ತೆ ಹುಟ್ಟೋಣ ಹಕ್ಕಿಗಳು ನಾವಾಗಿ ಹಾರೋಣ ಚೆಂದವಾಗಿ
ಹುಟ್ಟೋಣ ಮೀನಾಗಿ ಜೊತೆಯಾದ ಮರವಾಗಿ
ನಿನ್ನ ನಾ ತಬ್ಬಿಕೊಳುವೆ
ಅದರಿಂದ ಉಬ್ಬಿಕೊಳುವೆ
ನಾ ಬಂದರೆನಗಾಲಿಂಗನವ ಕೊಡು
ಬರುತೇನೆ ತಡವಿಲ್ಲ ತಾಳು



                            - ಸದಾನಂದ  

Comments