ಹೇಳಿ ಹೋಗು ಕಾರಣ
ಕವನ
ಬೆಳಕಿನೆಡೆಗೆ ನೆಡೆವಾಗ ಜೊತೆ ಇದ್ದೆ ನೀ ಗೆಳತಿ
ಬೆಳಕಲ್ಲಿ ನೋಡುವ ಮುನ್ನ ಎಲ್ಲಿ ಹೋದೆ
ತಿರುಗಿ ಬಾ ಎದೆಯ ಗೂಡಿಗೆ
ಕೊಡುವೆ ಇನ್ನ ಹೆಚ್ಹು ಪ್ರೀತಿ ಸಾಲದಾಗಿದ್ದರೆ...
ಹಾದಿಯೆಲ್ಲ ಹುಡುಕಿ ಬೆಸತ್ತುಹೋಗಿರುವೆ
ಕಾಣಲಿಲ್ಲ ಎಲ್ಲು ನಿನ್ನ ಹೆಜ್ಜೆ ಗುರುತು
ಸೋತುಹೋಗಿರುವೆ ನಾನು ಹುಡುಕುವಲ್ಲಿ ನಿನ್ನನ್ನು
ದಯತೋರಿ ಮರಳಿ ಬಾ ನೀನು ನನ್ನ ಹೄದಯ ದೇಗುಲಕೆ...
ಬಾಳುತಿದ್ದೆ ನೀ ಬಯಸಿದ ಹಾಗೆ
ತಿಳಿಸಲಿಲ್ಲ ನನ್ನ ತಪ್ಪುಗಳ
ನೀ ಬಿಟ್ಟು ಹೋದೆ ನನ್ನನ್ನ
ಹೇಳದೆಯೆ ಒಂದೇಒಂದು ಕಾರಣ
Comments
ಉ: ಹೇಳಿ ಹೋಗು ಕಾರಣ
In reply to ಉ: ಹೇಳಿ ಹೋಗು ಕಾರಣ by prasadbshetty
ಉ: ಹೇಳಿ ಹೋಗು ಕಾರಣ
ಉ: ಹೇಳಿ ಹೋಗು ಕಾರಣ
In reply to ಉ: ಹೇಳಿ ಹೋಗು ಕಾರಣ by ಚಾರು.ಎಂ.ಕೆ
ಉ: ಹೇಳಿ ಹೋಗು ಕಾರಣ