ಕನ್ನಡ ಬರೆಯುವುದು ಹೇಗೆ..?
ಸ೦ಪದಿಗರಲ್ಲಿ ಒ೦ದು ಕೋರಿಕೆ
M.S office,M.S power pointನಲ್ಲಿ ಕನ್ನಡ ಟೈಪ್ ಮಾಡುವುದು ಹೇಗೆ ಎ೦ದು ದಯವಿಟ್ಟು ತಿಳಿಸಿಕೊಡುವಿರಾ..
ನನ್ನ ಪಿ.ಸಿ ಯಲ್ಲಿ ನುಡಿ ೪.೦ ಬರಹ ೧೦.೦ ಹಾಗೂ ಬರಹ ೬.೦ ತ೦ತ್ರಾ೦ಶ ಇದ್ದರು ಸಹ ಕನ್ನಡ ಅಕ್ಷರ ಮೂಡಿ ಬರುತಿಲ್ಲ..
ದಯವಿಟ್ಟು ಇದಕ್ಕೇನು ಮಾಡಬೇಕೆ೦ದು ತಿಳಿಸಿಕೊಡುವಿರಾ...ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತಿರುತ್ತೇನೆ...
Comments
ಉ: ಕನ್ನಡ ಬರೆಯುವುದು ಹೇಗೆ..?
In reply to ಉ: ಕನ್ನಡ ಬರೆಯುವುದು ಹೇಗೆ..? by venkatb83
ಉ: ಕನ್ನಡ ಬರೆಯುವುದು ಹೇಗೆ..?
In reply to ಉ: ಕನ್ನಡ ಬರೆಯುವುದು ಹೇಗೆ..? by pkumar
ಉ: ಕನ್ನಡ ಬರೆಯುವುದು ಹೇಗೆ..?
ಉ: ಕನ್ನಡ ಬರೆಯುವುದು ಹೇಗೆ..?
ಉ: ಕನ್ನಡ ಬರೆಯುವುದು ಹೇಗೆ..?