ಸಂತೆ - ವ್ಯಾಪಾರ
"ಈರುಳ್ಳಿ - ಆಲೂಗೆಡ್ಡೆ 5, ಬೆಂಡೇಕಾಯಿ ಎಂಟು, ಬೀನ್ಸು ಕ್ಯಾರೆಟ್ ಹತ್ತು, ಹತ್ತು, ಹತ್ರೂಪಾಯಿ.. ಈರುಳ್ಳಿ - ಆಲೂಗೆಡ್ಡೆ... .."
(ಕ್ಯಾರೆಟ್ ಹತ್ ರೂಪಾಯಿಗೆ? ಇಷ್ಟು ಕಡಿಮೆ ಯಾವಾಗ್ ಆಯ್ತು? ಇರ್ಲಿ, ಒಂದೆರಡ್ ಕೇಜಿ ತಗಂಡ್ ಹೋದ್ರೆ ಹಲ್ವ ಮಾಡ್ಬೋದು!)
'ಎರಡು ಕೇಜಿ ಕ್ಯಾರೆಟ್ ಕೊಡಪ್ಪ.'
"ತಗೊಳ್ಳಿ ಸಾರ್, ಮತ್ತೇನು ಬೇಕು?"
'ಏನೂ ಬೇಡ. ಸಾಕು'
"ಎಂಭತ್ತು ರೂಪಾಯಿ ಕೊಡಿ."
'ಎಂಭತ್ತು? ಕ್ಯಾರೆಟ್ ಹತ್ತು ರೂಪಾಯಿ ಅಂತಿದ್ದೆ? ಅಲ್ಲಿಗೆ ಇಪ್ಪತ್ತೇ ತಾನೇ ಆಗೋದು?'
"ಕಾಲು ಕೇಜಿಗೆ ಹತ್ತು ರೂಪಾಯಿ!"
'......?!?!?!'
Rating
Comments
ಉ: ಸಂತೆ - ವ್ಯಾಪಾರ:ಇ0ಗು .........ಗ...:((( ಆದ ಹಾಗೆ ಆಯ್ತು...!!
ಉ: ಸಂತೆ - ವ್ಯಾಪಾರ
ಉ: ಸಂತೆ - ವ್ಯಾಪಾರ
In reply to ಉ: ಸಂತೆ - ವ್ಯಾಪಾರ by partha1059
ಉ: ಸಂತೆ - ವ್ಯಾಪಾರ
In reply to ಉ: ಸಂತೆ - ವ್ಯಾಪಾರ by partha1059
ಉ: ಸಂತೆ - ವ್ಯಾಪಾರ: 'ಕ್ಯಾರೆಟ್', ಕ್ಯಾ ರೇಟ್? .....!!