ಕಂಗಳ ನೋಡಿ ಕನವರಿಸಿದ್ದು
ಕವನ
ನಿನ್ನ
ಕಾಡುವ
ಕಂಗಳಿಗೆ
ಲಗಾಮು
ಹಾಕುವ
ಕಲೆ
ನನಗಿನ್ನೂ
ಸಿದ್ಧಿಸಿಲ್ಲ
ಹುಡುಗಿ........
++++++++++
ನಿನ್ನ
ಕಣ್ಣೋಟದ
ಆಳಕ್ಕಿಳಿದು
ಹುದುಗಿರುವ
ಭಾವನೆಗಳ
ಕೆದಕಿ
ಹುಡುಕುವ
ಭರಾಟೆಯಲ್ಲಿ
ಪ್ರತಿಸಾರಿ
ಸೋತರೂ
ಚಿಂತೆಯಿಲ್ಲ,
ನನ್ನದು
ತ್ರಿವಿಕ್ರಮ ಛಲ.......
+++++++++++++++
ನನಗೇಕೋ
ನಿನ್ನ
ಅಣುಕಿಸುವ
ಹಾಗೂ
ಅಳುವ
ಕಂಗಳೆರಡೂ
ಬೇರೆ ಬೇರೆ
ಅನ್ನಿಸುತ್ತಿದೆ...........
Comments
ಉ: ಕಂಗಳ ನೋಡಿ ಕನವರಿಸಿದ್ದು
In reply to ಉ: ಕಂಗಳ ನೋಡಿ ಕನವರಿಸಿದ್ದು by venkatb83
ಉ: ಕಂಗಳ ನೋಡಿ ಕನವರಿಸಿದ್ದು
ಉ: ಕಂಗಳ ನೋಡಿ ಕನವರಿಸಿದ್ದು
In reply to ಉ: ಕಂಗಳ ನೋಡಿ ಕನವರಿಸಿದ್ದು by veena wadki
ಉ: ಕಂಗಳ ನೋಡಿ ಕನವರಿಸಿದ್ದು