ಭಾರತಾಂಬೆಯ ಹೆಮ್ಮೆಯ ಪುತ್ರಿ ಕನ್ನಡತಿ,
ಬಹು ಭಾಷಾ , ಸಂಸ್ಕೃತಿಯ ಒಡತಿ.
ಬೆಂದಕಾಳೂರು ಇವಳ ಕೇಂದ್ರ ಸ್ಥಾನ ,
ಕನ್ನಡ ಭಾಷೆಗೆ ಇಲ್ಲ ಇಲ್ಲಿ, ಸ್ಥಾನ ಮಾನ.
ಎಚ್ಹೇತ್ತಿಕೊಳ್ಳಿ ಕನ್ನಡಿಗರೇ!
ಜನ ಮನದಿ ಕನ್ನಡ ಅಳಿಯುವ ಮುನ್ನ.
ಅಗಲಿ, ನುಡಿ ಕನ್ನಡ, ಬರೆ ಕನ್ನಡ, ಸರ್ವವು ಕನ್ನಡ .
ನೀವಿರಲು, ಅನ್ಯ ಭಾಷಿಗರ ಸಂಗಡ !
Comments
ಉ: ಕನ್ನಡಾಂಬೆ
ಉ: ಕನ್ನಡಾಂಬೆ