ಅದೊಂದು ದಿನ
ಮರೆಯಲಾಗದ ಕ್ಝಣ
ನಮ್ಮ ಗೆಳೆತನ
ಶುರುವಾದ ಶುಭದಿನ...
ನಿನ್ನಯ ಆ ಕಾಳಜಿ
ಮರೆಯದು ಈ ಮನ
ನೀನಿಲ್ಲದ ಈ ಬದುಕು
ಬರಿದಾದ ಜೀವನ...
ಏನೆಂದು ವಣಿ೯ಸಲಿ
ನಿನ್ನಯ ಆ ಗೆಳೆತನ
ಹೀಗೆಯೆ ಇರಲಿ ಈ ಸಂಬಂಧ
ಅನುದಿನ ಅನುಕ್ಝಣ...
ನಿನ್ನ ಪ್ರೀತಿಯ ಆ ಅಪ್ಪುಗೆ
ಮರೆಸಿತು ನನ್ನ ನೊವನ್ನ
ಇದೋ ಅರ್ಪಿಸುವೆ
ಈ ಸಣ್ಣ ಹನಿಗವನ...
Comments
ಉ: ಓ ಪ್ರಿಯೆ
In reply to ಉ: ಓ ಪ್ರಿಯೆ by Praveen.Kulkar…
ಉ: ಓ ಪ್ರಿಯೆ