ಎ ಪಿ ಜೆ ರವರು ರಾಷ್ಟ್ರಪತಿಯಾಗುವುದು ಸಾಧ್ಯವಿಲ್ಲ

ಎ ಪಿ ಜೆ ರವರು ರಾಷ್ಟ್ರಪತಿಯಾಗುವುದು ಸಾಧ್ಯವಿಲ್ಲ

Comments

ಬರಹ

ಈಗಿನ ವಿದ್ಯಮಾನಗಳ ಪ್ರಕಾರ, ಎ ಪಿ ಜೆ ರವರು ರಾಷ್ಟ್ರಪತಿಯಾಗುವುದು ಸಾಧ್ಯವಿಲ್ಲವೆನಿಸುತ್ತಿದೆ.
ಕಾರಣಗಳೆಂದರೆ,
1) ಎ ಪಿ ಜೆ ರವರು "ಮೇಡಂ ಸೋನಿಯರವರ ಅಭ್ಯರ್ತಿಯಲ್ಲ".
2) UPAನ ಶಕ್ತಿಯಂತಿರುವ "ಪ್ರಣವ್"ರವರನ್ನು ಆಡಳಿತದಿಂದ ದೂರವಿಟ್ಟಲ್ಲಿ "CONGRESS" ಬಲಹೀನವಾಗುತ್ತದೆಂದು "NDA"ಗೆ ತಿಳಿದಿದೆ. ಹೀಗಾಗಿ "NDA" "ಪ್ರಣವ್"ರವರನ್ನು ಬೆಂಬಲಿಸಬಹುದು.
3) ಹೇಗಿದ್ದರು "UPA" ಹಾಗು "NDA"ಗೆ ಬೇಕಾಗಿರುವುದು ಕೇವಲ ರಾಜಕೀಯ ಮೇಲ್ಮೆಯೇ ಹೊರತು ದೇಶದ ಒಳಿತಲ್ಲ.

ಹೀಗಿರುವಾಗ ಎ ಪಿ ಜೆ ರವರು ಆಯ್ಕೆಯಾಗುವುದು ದೂರದ ಮಾತು.
ಕಾದು ನೋಡೋಣ         
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet