ಒಂದರ ಜೊತೆಗೊಂದು
ಕವನ
ಯಾರಿಗೆ
ಹೆಚ್ಚು
ಖುಷಿ?
ಕಾಡಿ-ಬೇಡಿ
ಗೋಗೆರೆದು
ಅಂಗಲಾಚಿ
ಕೊನೆಗೂ
ಮುತ್ತು
ಗಿಟ್ಟಿಸಿಕೊಂಡ
ನನಗೋ?....
ಬಿಂಕ-ಬಿನ್ನಾಣ
ಹುಸಿಕೋಪ-ಸಿಡುಕು
ಎಲ್ಲ ತೋರಿ
ಬಳಿಕ
ಲಜ್ಜೆ ಕಳಚಿ
ಕೆನ್ನೆಗೆ
ತುಟಿಯೊತ್ತಿದ
ನಿನಗೋ?........
+++++++++++++
ನಿನ್ನ
ಕಾದು
ಕಳೆದ
ಕ್ಷಣಗಳು,
ನಿನ್ನ
ನೆನಪನ್ನು
ಕೊಲ್ಲುತ್ತಾ
ದೂಡುತ್ತಿರುವ
ಈ
ದಿನಗಳು
ಎರಡೂ
ಕಷ್ಟವೇ...........
+++++++++
Comments
ಉ: ಒಂದರ ಜೊತೆಗೊಂದು
In reply to ಉ: ಒಂದರ ಜೊತೆಗೊಂದು by venkatb83
ಉ: ಒಂದರ ಜೊತೆಗೊಂದು
ಉ: ಒಂದರ ಜೊತೆಗೊಂದು
In reply to ಉ: ಒಂದರ ಜೊತೆಗೊಂದು by makara
ಉ: ಒಂದರ ಜೊತೆಗೊಂದು