ಏನು ಮೋಜು ಏನು ಮೋಜಣ್ಣ
ಏನು ಮೋಜು ಏನು ಮೋಜಣ್ಣ
ಏನು ಮೋಜು ಏನು ಮೋಜಣ್ಣ ||
ಒಮ್ಮೆ ಮಂತ್ರಿಯಾದ ಮೇಲೆ |
ಎನು ಮೋಜು ಏನು ಮೋಜಣ್ಣ ||ಪ||
ಉಚಿತ ಸೈಟು ಬಂಗ್ಲೆ ಕಾರ್ ಗಳು
ಜೊತೆಗೆ ಮತ್ತೆ |
ಖಚಿತವಾಗಿ ಬರುವ ಮಾಮೂಲು ||
ಏನೇ ಆಗ್ಲಿ ಏನೇ ಹೋಗ್ಲಿ
ಇವರಿಗಲ್ಲಿ ಮೋಜು ಮಸ್ತಿ |
ಮೈಯ ಕೊಬ್ಬ ಕರಗಲೆಂದು
ಮಾಡುತಾರೆ ಕುರ್ಚಿ ಕುಸ್ತಿ ||೧||
ಹೆಣ್ಣು ಮಣ್ಣು ಚಿನ್ನವೆಂಬುದು
ರಾಜಕೀಯ |
ಬಣ್ಣದಲ್ಲಿ ಕೊರತೆ ಇಲ್ಲವು ||
ಕೆಲಸವಿಲ್ಲ ಕಾರ್ಯವಿಲ್ಲ
ಬಿಡುವು ಮಾತ್ರ ಸಿಗುವುದಿಲ್ಲ |
ಅಲ್ಲಿ ಇಲ್ಲಿ ತಿಂದು ತೇಗಿ
ಬಿದ್ದು ಹೊರಳಿ ಬಿಡುವರಲ್ಲ ||೨||
ಸತ್ಯವಿಲ್ಲದಿರುವ ಕಾರಣ |
ವಿಷಯವಿಲ್ಲ |
ಮಾಡಬೇಕು ಬರಿಯ ಭಾಷಣ ||
ಜೋತು ಬಿದ್ದ ಚಮಚಗಳನು
ಮಾಲೆ ಮಾಡಿ ಹಾಕಿಕೊಂಡು ||
ಹೆಂಡ ಖಂಡ ಉಂಡು ಕೊಂಡು
ತಂಡ ತಂಡ ಸಾಕಿಕೊಂಡು ||೩||
- ಸದಾನಂದ
Rating
Comments
ಉ: ಏನು ಮೋಜು ಏನು ಮೋಜಣ್ಣ
In reply to ಉ: ಏನು ಮೋಜು ಏನು ಮೋಜಣ್ಣ by makara
ಉ: ಏನು ಮೋಜು ಏನು ಮೋಜಣ್ಣ
ಉ: ಏನು ಮೋಜು ಏನು ಮೋಜಣ್ಣ
In reply to ಉ: ಏನು ಮೋಜು ಏನು ಮೋಜಣ್ಣ by venkatb83
ಉ: ಏನು ಮೋಜು ಏನು ಮೋಜಣ್ಣ
In reply to ಉ: ಏನು ಮೋಜು ಏನು ಮೋಜಣ್ಣ by ಗಣೇಶ
ಉ: ಏನು ಮೋಜು ಏನು ಮೋಜಣ್ಣ
In reply to ಉ: ಏನು ಮೋಜು ಏನು ಮೋಜಣ್ಣ by venkatb83
ಉ: ಏನು ಮೋಜು ಏನು ಮೋಜಣ್ಣ
In reply to ಉ: ಏನು ಮೋಜು ಏನು ಮೋಜಣ್ಣ by venkatb83
ಉ: ಏನು ಮೋಜು ಏನು ಮೋಜಣ್ಣ
ಉ: ಏನು ಮೋಜು ಏನು ಮೋಜಣ್ಣ
In reply to ಉ: ಏನು ಮೋಜು ಏನು ಮೋಜಣ್ಣ by partha1059
ಉ: ಏನು ಮೋಜು ಏನು ಮೋಜಣ್ಣ