ಕರ್ನಾಟಕದ ಮುಖ್ಯಮಂತ್ರಿ ಯಾರು?

ಕರ್ನಾಟಕದ ಮುಖ್ಯಮಂತ್ರಿ ಯಾರು?

ಮೊದಲ ಕಿರುಪರೀಕ್ಷೆ
ಪ್ರಶ್ನೆ: ಕರ್ನಾಟಕದ ಮುಖ್ಯಮಂತ್ರಿ ಯಾರು?
ಗುಂಡನ ಉತ್ತರ: ಯಡಿಯೂರಪ್ಪ

ಎರಡನೇ ಕಿರುಪರೀಕ್ಷೆ
ಪ್ರಶ್ನೆ: ಕರ್ನಾಟಕದ ಮುಖ್ಯಮಂತ್ರಿ ಯಾರು?
ಗುಂಡನ ಉತ್ತರ: ಸದಾನಂದ ಗೌಡ

ಅರ್ಧವಾರ್ಷಿಕ ಪರೀಕ್ಷೆ
ಪ್ರಶ್ನೆ: ಕರ್ನಾಟಕದ ಮುಖ್ಯಮಂತ್ರಿ ಯಾರು?
ಗುಂಡನ ಉತ್ತರ: ಜಗದೀಶ್ ಶೆಟ್ಟರ್

ವಾರ್ಷಿಕ ಪರೀಕ್ಷೆ
ಪ್ರಶ್ನೆ: ಕರ್ನಾಟಕದ ಮುಖ್ಯಮಂತ್ರಿ ಯಾರು?
ಗುಂಡನ ಉತ್ತರ: ಒಂದು ವರ್ಷದಲ್ಲಿ ಒಂದೇ ಪ್ರಶ್ನೆಗೆ ಬೇರೆ ಬೇರೆ ಉತ್ತರ ಇರುವ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ.

                                                                                                

Rating
No votes yet

Comments