ಚುಟುಕುಗಳು_(8)
ಪ್ರೇಮ ವೆಂಬುದೊಂದು
ಸುಮಧುರ ಬಾಂಧವ್ಯ
ರಾಧಾ ಕೃಷ್ಣ
ಹೀರ ರಾಂಝಾ
ಸಲೀಮ ಅನಾರ್ಕಲಿ
ರೋಮಿಯೋ ಜೂಲಿಯೆಟ್
ಅದನ್ನು
ಅಮರಗೊಳಿಸಿದರು
ಅದೊಂದು ಅಜರಾಮರ
ಅನುಪಮ ಅನುರಾಗ
***
ನಾವು ಅಹಂ ಗಳ
ಭಾರದಿಂದ
ಕುಗ್ಗಿ ಹೋಗಿದ್ದೇವೆ
ನಾವೇ ಸರಿಯೆಂದು
ನಿಂತಲ್ಲಿಯೆ
ನಿಂತು ಬಿಟ್ಟಿದ್ದೇವೆ
ಇದೊಂದು
ಆನುವಂಶಿಕ ಕಾಯಿಲೆ
ಇಟ್ಟು ಕೊಳ್ಳಲೂ ಆಗದ
ಬಿಡಲೂ ಅಗದ
ಇದೊಂದು ಸಂಕೀರ್ಣ
ಮನೋವ್ಯಾಪಾರ
Rating
Comments
ಉ: ಚುಟುಕುಗಳು_(8)
In reply to ಉ: ಚುಟುಕುಗಳು_(8) by makara
ಉ: ಚುಟುಕುಗಳು_(8)
ಉ: ಚುಟುಕುಗಳು_(8: ಹಿರಿಯರೆ
In reply to ಉ: ಚುಟುಕುಗಳು_(8: ಹಿರಿಯರೆ by venkatb83
ಉ: ಚುಟುಕುಗಳು_(8: ಹಿರಿಯರೆ
ಉ: ಚುಟುಕುಗಳು_(8)
In reply to ಉ: ಚುಟುಕುಗಳು_(8) by ಗಣೇಶ
ಉ: ಚುಟುಕುಗಳು_(8)
ಉ: ಚುಟುಕುಗಳು_(8)
In reply to ಉ: ಚುಟುಕುಗಳು_(8) by Chikku123
ಉ: ಚುಟುಕುಗಳು_(8)