ಅಪಘಾತ

ಅಪಘಾತ

ಕವನ


ಆಗದಿರಲಪಘಾತ



, ಮನೆಯವರಿಗಾಘಾತ||

ವೇಗಕ್ಕಿಂತ ಅವಯವ ಮುಖ್ಯ


ತಿಳುವಳಿಕೆ ಮಾತು ನಿನಗೆ ಅಪಥ್ಯ


ಸಮಯದ ಸಬೂಬು ಸಾಯೋಕಲ್ಲ


ಮೋದದ ನೆಪದಲಿ ಪ್ರಮಾದ ಸಲ್ಲ

||


ಅತಿವೇಗ ಬೇಡವೋ ಓ ಮಿತ್ರನೇ


ಸರಿಯಿದ್ದ ರಸ್ತೆಯಲೂ ನೂರೆಂಟು ಘಾತಗಳು


ಎಂದು ಎದುರಾಗುವುದು ಅರಿಯದವನೆ

Comments