ರಾಜಕೀಯ ಸಿನೆಮಾ ಟೈಟಲ್ಗಳು

ರಾಜಕೀಯ ಸಿನೆಮಾ ಟೈಟಲ್ಗಳು

ನಾ ಕುರ್ಚಿನ ಬಿಡಲಾರೆ
ನಾ ಯಡ್ಡಿನ ಮರೆಯಲಾರೆ
ವಿಧಾನ ಸೌಧ (ರಾಜಕಾರಣಿಗಳ ಅಡ್ಡ )
ಬಳ್ಳಾರಿ ರೆಡ್ಡಿ ಶಿಕಾರಿ ಯಡ್ಡಿ
ಮುಂಗಾರು ಅಧಿವೇಶನ
ಶೋಭಾ - ದಿ ಡ್ರೀಮ್ ಗರ್ಲ್
ಶ್ರೀ ಮಂಜುನಾಥನ ಮೇಲಾಣೆ
ಲೋಕಾಯುಕ್ತ ಮಹಿಮೆ
3G - ಗಾಲಿ, ಗಣಿ, ಗುಳುಂ 
ಗಣಿ - ಬರೀ ಧೂಳು
ಮಣ್ಣಿನ ಮಕ್ಕಳು - ಬಾಯ್ತುಂಬಾ ಮಣ್ಣು
ಯಡ್ಡಿಯ ಲಂಚದ್ ಸ್ಟೋರಿ
ಹಾಲಪ್ಪನ ಅವಾಂತರ
ಚಪಲ ರೇಣುಕಾರಾಯ
ಸೋನಿಯಾ I Hate You
ಭಲೇ ಸಂತೋಷ್ ಹೆಗ್ಡೆ
ಕುಮಾರನ ಸವಾಲ್
ಅಣ್ಣ - ದಿ ಹಜಾರೆ
ಕಸಬ್ ಗೆ ಗಲ್ಲು - ಬರೀ ಗುಲ್ಲು

Rating
No votes yet

Comments