ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ಶಿಕ್ಷೆ!!!!!!!!!!
ಪ್ರೀತಿಯ ಸ್ನೇಹಿತರೆ,
ನಾನು ಮೊನ್ನೆ ಬಾನುವಾರ ಅಮೀರ್ ಖಾನ್ ನಡೆಸಿಕೊಡುವ ಸತ್ಯಮೇವ ಜಯತೆ ಕಾರ್ಯಕ್ರಮವನ್ನ ನೋಡಿದೆ,ಅದರಲ್ಲಿ ಬಂದ ಈ ವಿಷಯ ವಯಸ್ಸಾದ ತಂದೆ ತಾಯಿಯಾನ್ನು ನೋಡಿಕೊಳ್ಳುವ ಮಕ್ಕಳ ಬಗ್ಗೆ(ಓಲ್ಡ್ ಏಜ್),ಅದನ್ನ ನೋಡಿದ ಮೇಲೆ ಬಿಡಿ ತುಂಬ ಸಂಕಟವಾಯಿತು,ಯಾಕೆಂದ್ರೆ ಚಿಕ್ಕವರು ಇದ್ದಾಗ ಬೇಕಾದ ಅಪ್ಪ ಅಮ್ಮ ಅವರಿಗೆ ವಯಸ್ಸಾದ ಮೇಲೆ ಬೇಡವಾಗುತ್ತೆ( ಇದು ಎಲ್ಲರಿಗು ಅನ್ವಯಸುವುದಿಲ್ಲ).ಇಂತಹ ಮಕ್ಕಳ್ಳನ್ನ ಹೆತ್ತ ತಂದೆ ತಾಯಿಯ ಬಗ್ಗೆ ಈ ಕಾರ್ಯಕ್ರಮ ಪ್ರಸಾರವಾಗಿತ್ತು.
ಇದನ್ನ ಯಾಕೆ ಹೇಳ್ತಾ ಇದೀನಿ ಅಂದ್ರೆ ಈ ಕಾರ್ಯಕ್ರಮ ದ ನಡುವೆ Deccan chronicle (ಕ್ಷಮಿಸಿ ಆಂಗ್ಲ ಪದ ಬಳಿಸಿದಕ್ಕಾಗಿ) ಪತ್ರಿಕಾ ವರದಿಗಾರ್ತಿಯನ್ನು ಮಾತನಾಡಿಸಿದಾಗ ಒಂದು ಅಚ್ಚರಿ ಮತ್ತು ಭಯಾನಕವಾದ ಸಂಗತಿ ತಿಳಿದಿತು,ಅದು ಏನಾದರೆ ಥಲೈಕೂತ್ಹಲ್(thalaikoothal ) ಅನ್ನುವ ಪದ್ಧತಿ.
ಥಲೈಕೂತ್ಹಲ್ ಒಂದು ಹಳೆಯ ಸಂಪ್ರದಾಯ, ಅಂದರೆ ತುಂಬ ವಯಸ್ಸಾದ ಆ ಮನೆಯ ಹಿರಿಯ ವ್ಯಕ್ತಿಯನ್ನು ಅವರ ಸ್ವಂತ ಮನೆಯವರೇ ಸಾಯಿಸುವುದು.ಇದಕ್ಕೆ ಅವರು ಹೇಳುವುದೂ ಅವರನ್ನ ನೋಡಿಕೊಳುಕ್ಕೆ ಆಗದೆ ಇದ್ದಾಗ ಅಂದರೆ ಅದು ಅರ್ಥಿಕವಾಗಿ ಅಥವಾ ಇನ್ಯಾವುದೇ ಕಾರಣಕ್ಕಾಗಿ ಇರಬುಹುದು ಅಂತಹವರನ್ನ ಮನೆಯವರೇ ಖುದ್ದಾಗಿ ಸಾಯಿಸುವುದು ಅವರ ಪ್ರಕಾರ ಮುಕ್ತಿ ಕೊಡುವುದು ಎಂಬ ಅರ್ಥ ಅಂತೆ.
ಇಲ್ಲಿ ಅವರು ಹೇಗೆ ಮಾಡುತಾರೆ ಅಂದರೆ ಆ ವ್ಯಕ್ತಿ ಗೆ ಚೆನ್ನಾಗಿ ಎಣ್ಣೆ ಸ್ನಾನ ಮಾಡಿಸಿ,ಆಮೇಲೆ ಅವರಿಗೆ ದಿನ ಪೂರ್ತಿ ಎಳನೀರನ್ನು( ಎಳನೀರನ್ನು ಹೆಚ್ಚಾಗಿ ತೆಗೆದುಕೊಂಡರೆ ಮೂತ್ರಪಿಂಡ ತೊಂದರೆ ಆಗುತಂತೆ) ಹೆಚ್ಚಾಗಿ ಕುಡಿಸುತಾರಂತೆ,ಅದರಿಂದ ಆ ವ್ಯಕ್ತಿಗೆ ತುಂಬಾನೆ ಜ್ವರ ಬಂದು ಅಥವಾ(Renal failure ) ಮೂತ್ರಪಿಂಡ ತೊಂದರೆ ಇಂದ ಸಾಯುತಾರಂತೆ,ಅದರಲ್ಲೂ ಸತ್ತಿಲ್ಲ ಅಂದರೆ ಆ ವ್ಯಕ್ತಿಗೆ ಗಟ್ಟಿ ಆಹಾರ ನಿಲ್ಲಿಸಿ, ಮೂಗನ್ನ ಮುಚ್ಚಿ ಬಾಯಿಗೆ ಒಂದು ಸಮನೆ ಹಾಲು ಸುರೆಯುತಾರಂತೆ,ಅವಾಗ ಉಸಿರಾಡಲು ತೊಂದರೆ ಆಗಿ ಸಾಯುತಾರಂತೆ.
ಇದೆಲ್ಲ ಯಾವುದೇ ಪಲಿಸದಿದ್ದರೆ ಕೊನೆಗೆ ವಿಷಪೂರಿತ injection ಕೊಡತಾರಂತೆ.
ಈ ಕೆಲಸ ಮಾಡುವ ಮುನ್ನ ತಮ್ಮ ಸಂಬಂದಿಕರೆಲ್ಲ ತಿಲಿಸುತರಂತೆ ನಾವು ತಲೈ ಕೂತಲ್ ಮಾಡುತ ಇದ್ದೇವೆ ಬನ್ನಿ ಅಂತ.
ಈ ನಡುವೆ ಇದಕ್ಕೆ ಭಯ ಬಿದ್ದ ವೃದ್ದರು ಮನೆಯಿಂದ ಓಡಿಹೊಗುತಾರೆ ತಮ್ಮ ಜೀವ ಒಳಿಸಿಕೊಳುವುದಕಾಗಿ.
ಇದಕ್ಕೆ ಸಂಬಂದಿಸಿದ ನಡೆದ ಘಟನೆಗಳು ಕೆಲುವು ಪೋಲಿಸ್ ಕೇಸ್ ಸಹ ಆಗಿದೆ.
ನಂಗೆ ಇಲ್ಲಿ ಮೋಡಿ ಬಂದ ಪ್ರಶ್ನೆ ಇವರಿಗೆಲ್ಲ ಸಾಯಿಸುವ ಹಕ್ಕು ಯಾರು ಕೊಟ್ಟಿದ್ದು ಅಂತ???ಸಾಕುವ ಯೋಗ್ಯತೆ ಇಲ್ಲದೆ ಇದ್ದರು ಸಾಯಿಸುವ ಹಕ್ಕು ಇದೆ,ಇದು ಯಾವ ನ್ಯಾಯ?? ಇದಕ್ಕೆ ಕಾನೂನಿನ ಕ್ರಮ ಇಲ್ಲವೇ??ಅಥವಾ ಎಲ್ಲ ಗೊತ್ತಿದ್ದು ಕಾನೂನು ಸುಮ್ಮನೆ ಇದೆಯೇ?? ಅದಕ್ಕೆ ಇರಬೇಕು ಅದಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿರೋವುದು ಅನಿಸುತ್ತೆ.
ನಿಮಗೆ ಹೆಚ್ಚಿನ ಮಾಹಿತಿಗಾಗಿ ಇದರ ಬಗ್ಗೆ ಕೆಳಕಂಡ ಲಿಂಕ್ ನೋಡಿ
http://www.tehelka.com/story_main47.asp?filename=Ne201110Maariyamma.asp
http://en.wikipedia.org/wiki/ಥಲೈಕೂತ್ಹಲ್
ನಂಗೆ ಅನಿಸಿದ್ದು ಮನುಷ್ಯ ಇಷ್ಟು ಕ್ರೋರ ವ್ಯಕ್ತಿ ಆಗಿದಾನ,ನಮ್ಮ ಸ್ವಂತ ತಂದೆ ತಾಯಿ ನೋಡಿಕೊಳುವುದು ಇವರಿಗೆ ಕಷ್ಟನ,ಇದೆ ರೀತಿ ನಾವು ಹುಟ್ಟುವಾಗ ಆ ತಂದೆ ತಾಯಿ ಹೀಗೆ ಮಾಡಿದರೆ ನಾವು ಈ ಪ್ರಪಂಚ ನೋಡ್ತಾ ಇದ್ವ??
ಅಪ್ಪ ಅಮ್ಮ ನೋಡಿಕೊಳೋವ ಜವಾಬ್ದಾರಿ ಬೇಡ ಆದ್ರೆ ಅವರ ಎಲ್ಲ ಮಾಡಿದ ಸಂಪತ್ತು ಬೇಕು...ಇದು ಯಾವ ನ್ಯಾಯ??
ಮುಂದೆ ನಾಳೆ ಎಂಬದು ಇದೆ,ನಾಳೆ ನಮಗೂ ವಯಸ್ಸು ಆಗುತೆ ಅಲ್ಲವೇ,ನಾವು ಮಾಡಿದನ್ನೇ ನಮ್ಮ ಮಕ್ಕಳು ನಮಗೆ ಮಾಡಿದರೆ ಅದರ ನೋವು ಗೊತ್ತಗುತೆ ಅಲ್ಲವೇ.
( ವಿ ಸು :ಇಲ್ಲಿ ನನಗೆ ಗೊತ್ತಿದ ಸಂಗತಿಯನ್ನು ಬರೆಯುವ ಪ್ರಯತ್ನ ಮಾಡಿದೇನೆ,ನಿಮ್ಮಲ್ಲಿ ಯಾರಿಗಾದರೂ ಬೇಜಾರು ಆದರೆ ದಯವಿಟ್ಟು ವಯಕ್ತಿಕವಾಗಿ ತೆಗೆದುಕೊಳ್ಳಬೇಡಿ,ನನ್ನ ಮುಖ್ಯ ಉದ್ದೇಶ ಆ ಥಲೈಕೂತ್ಹಲ್(Thalaikoothal) ಬಗ್ಗೆ)
Comments
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
In reply to ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ... by partha1059
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
In reply to ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ... by kavinagaraj
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
In reply to ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ... by partha1059
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
In reply to ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ... by lpitnal@gmail.com
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
In reply to ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ... by Padmini UKR
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
In reply to ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ... by shashikannada
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
In reply to ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ... by makara
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...
In reply to ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ... by Prakash Narasimhaiya
ಉ: ಸಂಪ್ರದಾಯ ಅನ್ನುವ ಹೆಸರಿನಲ್ಲಿ ವೃದ್ದ ತಂದೆ ತಾಯಿಗೆ ಎಂತ ಘೋರ ...