ನಿರೀಕ್ಷೆಯಲ್ಲಿ....

ನಿರೀಕ್ಷೆಯಲ್ಲಿ....

ಕವನ

ಮೌನ ದನಿಯಾಗಿ, ದನಿಯು ಭಾವವಾಗಿ

ಭಾವ ರಾಗವಾಗಿ, ರಾಗ ಮಾತಾಗಿ

ಮಾತು ಭಾಶೆಯಾಗಿ, ಭಾಶೆ ಕಾವ್ಯವಾಗಿ

ಕಾವ್ಯ ಅನುರಾಗವಾಗಿ, ನಿನ್ನ

ಬಿಸಿಯುಸಿರ ಸ್ಪರ್ಶಕೆ  ವಶನಾದೆ ಗೆಳತಿ

ಬರುವೆಯಾ ನನ್ನೆದೆಯ ಮಿಡಿತವಾಗಿ...

Comments