ಅರಿವು ಮಾಸುವ ಮುನ್ನಾ......

ಅರಿವು ಮಾಸುವ ಮುನ್ನಾ......

 ಅರಿವು ಮಾಸುವ ಮುನ್ನ 

***************************
ಬೆಳಕು ಸರಿದು 
ಕತ್ತಲೆಗೆ  ಜಾರುವ 
ಮುನ್ನ, ಸುತ್ತ 
ಕತ್ತಲು ಮುಸುಗಿ 
ಮಸುಕಾಗಿ, ನಿಶೆ
ನಶೆಯಾಗಿ 
ನಶೆಯ ಪಸೆಯಲ್ಲಿ 
ಕರಗಿ ಕಸವಾಗಿ ,
ಅರಿವು ಮಾಸುವ ಮುನ್ನ .......
ನಶೆಯ ನಿಶೆಯಿಂದೆದ್ದು
ಉಷೆಯಾಲಂಗಿಸಿ 
ದಾಸನಾಗು 
ವಿಶೇಷನಾಗು.........
ಕಮಲ ಬೆಲಗೂರ್   

Rating
No votes yet

Comments